ಕ್ರಿಸ್ಮಸ್ ಆನಂದ – Christmas Ananda

Faith Score+1
Faith Score+1

ಕ್ರಿಸ್ಮಸ್ ಆನಂದ – Christmas Ananda

ಭುವಿಗಿಳುದು ಬಂದ ಪರಮಾತ್ಮನು ರಕ್ಷಣೆ ತಂದ ಜಯಶೀಲನು ll 2 ll
ಮರಣ ವೇದನೆ ತೊಲಗೆ ಹೋಯ್ತು ಪಾಪ ಭಾರವು ನೀಗಿ ಹೋಯ್ತು ll 2 ll
ಕಾರ್ಗತ್ತಿಲ್ಲಲ್ಲಿರುವ ಜನರೆಲ್ಲರೂ ಆ ದೊಡ್ಡ ಬೆಳಕನ್ನು ಕಂಡರು ll 2 ll
ಕ್ರಿಸ್ಮಸ್ ಆನಂದ ನೀಡಿತು ನಮ್ಮಲ್ಲಿ ಸಂತೋಷ
ಕ್ರಿಸ್ಮಸ್ ಆನಂದ ನೀಡಿತು ಮನೆಯಲ್ಲಿ ರಕ್ಷಣ ಸಂತೋಷ ll 2 ll

1) ಕತ್ತಲೆ ಬಾಳಿಗೆ ಬೆಳಕಾಗಿ ಪ್ರೇಮದಿ ಕರುಣಿಸಿ ಇಳಿದು ಬಂದನು
ಪಾಪದ ಜೀವಿತಕ್ಕೆ ಜೀವ ಜ್ಯೋತಿಯಾಗಿ ಜನಿಸಿದನು ll 2 ll
ನಮ್ ಹೃದಯದೋಳ್ ಹಬ್ಬವಾಯುತು ಊರಿಗೆಲ್ಲ ಹರ್ಷವಾಯುತು
ನಮ್ ಹೃದಯದೊಳ್ ಹಬ್ಬವಾಯುತು ಊರಿಗಿಲ್ಲ ಹರ್ಷವಾಯುತು
ll ಕ್ರಿಸ್ಮಸ್ ಆನಂದ ll

2) ಅಳುವ ಧ್ವನಿಗೆ ರಕ್ಷಣೆ ಮಾರ್ಗ ನಿರೀಕ್ಷಣೆ ನೀಡ ಬಂದನು
ಸಮಸ್ಯೆಯ ಸಂಕೋಲೆ ನೀಗಿ ಜೀವಿತವ ಬದಲಿಸಿದ ll 2 ll
ರಕ್ಷಣೆಯ ರಾರಾಜನಿಗೆ ಸಮಾನರು ಯಾರು ಇಲ್ಲ
ರಕ್ಷಣೆಯ ರಾರಾಜನಿಗೆ ಯೇಸುವಿಗೆ ಸಾಟಿ ಇಲ್ಲ
ll ಕ್ರಿಸ್ಮಸ್ ಆನಂದ ll 2 ll

New Kannada Christmas Jesus Song Pastor Subbarao

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo