ಗೊಲ್ಗತಾ ಗುಡ್ಡದಲ್ಲಿ – Golgatta Gudda Dalli
ಗೊಲ್ಗತಾ ಗುಡ್ಡದಲ್ಲಿ – Golgatta Gudda Dalli
ಗೊಲ್ಗತಾ ಗುಡ್ಡದಲ್ಲಿ
ಸಾಗುತ್ತಿರುವ ಇರ್ಯಾರು ?…೨
ಭಾರವಾದ ಶಿಲುಬೆ ಹೊತ್ತು
ಕಲ್ಲು ಮುಳ್ಳಲ್ಲಿ ಸಾಗುತ್ತಾರೆ …೨
೧. ಬೆಂದು ನೊಂದ ದ್ವನಿಯಿಂದು
ನನಗಾಗಿ ಅಳಬೇಡೆಂದು …೨
ನಿಮಗೋಸ್ಕರ ಮಕ್ಕಳಿಗೋಸ್ಕರ
ಅಳಿರೆಂದ ಈತನು
|| ಘೋರ ಬಿಸಿಲಿನಲ್ಲಿ
ಕ್ರೂರ ಜನರ ಮಧ್ಯೆ …೨
ರಕ್ತ ಸುರಿಸುತ್ತಾ ಸಾಗುತ್ತರೆ || ಗೊಲ್ಗತಾ ||
೨. ಕಷ್ಟ ಹಿಂಸೆಯ ಮಧ್ಯದಲ್ಲಿ
ತನ್ನ ತಾಯಿಯ ನೋಡುತ್ತಾರೆ …೨
ನನ್ನ ದೇವರೆ ನನ್ನ ದೇವರೆ
ಯಾಕೆ ನನ್ನನ್ನು ಕೈ ಬಿಟ್ಟಿದಿ
|| ಎಂದು ಶಿಲುಬೆ ಮೇಲೆ
ಕೂಗುತ್ತಿರುವನಾಥ …೨
ನಮಗಾಗಿ ಪ್ರಾಣ ಕೊಟ್ಟಾರೆ || ಗೊಲ್ಗತಾ ||
೩. ಎಂಥಾ ಪ್ರೀತಿಯ ತ್ಯಾಗವ
ಗೊಲ್ಗತದೊಳು ನನ್ನೇಸುವು ||…೨||
ಪ್ರೀತಿಯಿಂದಲೇ ಸಹಿಸಿದ
ನಮ್ಮ ಪಾಪದ ಹೊರೆಯನ್ನು
|| ನನ್ನ ಮುದ್ದು ಮಗನೇ/ಮಗಳೇ…೨
ಈ ತ್ಯಾಗವ ನಿಮ್ಮಗಾಗಿಯೇ. || ಗೊಲ್ಗತಾ ||
- ನನ್ ಜೀವಿತಾ ಭಾಗಸ್ವಾಮಿ – Nan Jeevitha Bhaaga Swaamy
- Appa Ninna Upakaara – ಅಪ್ಪಾ ನಿನ್ನ ಉಪಕಾರ
- Nanage Neenalladhe – ನನಗೆ ನೀನಲ್ಲದೇ ಯಾರಿಲ್ಲಯ್ಯಾ
- Priya Karthane – ಪ್ರಿಯ ಕರ್ತನೇ
- Kannira Oreside – ಕಣ್ಣೀರ ಒರೆಸಿದೆ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."