Ee jagakkella belakaagi baa devajagakella belakaagi – ಈ ಜಗಕ್ಕೆಲ್ಲ ಬೆಳಕಾಗಿ
Kannada christian devotional song lyrics Ee jagakkella belakaagi baa deva – ಈ ಜಗಕ್ಕೆಲ್ಲ ಬೆಳಕಾಗಿ power of god ministry
ಈ ಜಗಕ್ಕೆಲ್ಲ ಬೆಳಕಾಗಿ ಬಾ ದೇವ
ಇಲ್ಲಿ ಬೆಳಕಿಲ್ಲ ನೀನಿಲ್ಲದೆ
ನನ್ನ ಬದುಕಿನ ಹಗಲಲ್ಲೇ ಬಾ ದೇವ
ಈ ಹಗಲಲ್ಲೂ ಏಕಾಂತವೇ
ಹೊತ್ತು ಹೋಗದು ನೀ ಬರದೇ
ಈ ಬಾಳಲ್ಲಿ
ಕತ್ತಲಾಗದು ಈ ಬದುಕು ನೀನಿದ್ದಲ್ಲಿ=2
ನೀನಿರದ ಮನೆಯಲ್ಲಿ ನಾನ್ಯಾರೋ
ಈ ಮನೆಯ ಹಂಗೇತಕ್ಕೋ
ಮನೆ ಒಡೆಯ ಮನೆಯೊಳಗೇ ನೀನಿಲ್ಲದೆ
ಒಳಗೆಲ್ಲ ಹುಸಿ ಬದುಕು=2
ನಡೆಯಲ್ಲಿ ನುಡಿಯಲ್ಲಿ ನೀನಿಲ್ಲದೆ
ಬಹಿರಂಗ ಚೆಲುವೇತಕ್ಕೋ=2
ಆಕಾರ ನಾನು ಸಾಕಾರ ನೀನು
ನನ್ನಲ್ಲಿ ನೀನಾಗಿರು
ಅಂತರಂಗವ ನೀ ತುಂಬದೆ
ಹೊರಗೆಲ್ಲ ಬರಿ ಶೂನ್ಯಾವೂ
ತುಂಬಿದ ಕಣ್ಣಲ್ಲಿ ನೀ ಕಾಣದೆ
ಮಾತೆಲ್ಲ ಅನ್ವರ್ತವೂ=2
ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ
ಮನದಲ್ಲಿ ದೃಢವಾಗಿರೋ=2
ಸಾಧನ ನಾನು ಸಾಧಕ ನೀನು
ಬಂಧನ ಫಲವಾಗಿಸು
ಈ ಜಗಕ್ಕೆಲ್ಲ ಬೆಳಕಾಗಿ song lyrics, Ee jagakkella belakaagi baa deva song lyrics, kannada songs
Ee jagakkella belakaagi baa deva song lyrics in English
- Yesu Huttidhanu – ಯೇಸು ಹುಟ್ಟಿದನು
- Baaninodeya Yesu Kanda Christmas song lyrics – ಬಾನಿನೊಡೆಯ ಯೇಸು ಕಂದ
- Santhoshave Sangeethave | ಸಂತೋಷವೇ ಸಂಗೀತವೇ | Kannada Christmas Songs 2020 | Christmas Special | 4K
- Christmas Hanna Bantu Kannada Christmas Song lyrics – ಕ್ರಿಸ್ ಮಸ್ ಹಬ್ಬ ಬಂತು ನೋಡಣ್ಣಾ
- ನಿನ್ನ ಪ್ರೀತಿಸಲು ಈ ಹೃದಯ – Ninna Pritisallu E Hrudaya kannda christian song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are (Adapted from multiple sources)for personal and educational purposes only."
