Kristanu Janisida Dina Kannada christmas song yrics – ಕ್ರಿಸ್ತನು ಜನಿಸಿದ ದಿನ
ಕ್ರಿಸ್ತನು ಜನಿಸಿದ ದಿನ
ಮರೆಯದ ಬಾಳಿನ ದಿನ
ಸಂತಸ ನೀಡಿದ ದಿನ
ಶಾಂತಿಯು ತುಂಬಿದ ದಿನ
ದಿನ ದಿನ ದಿನ
ತನನಂ ತನನಂ ತನನಂ ತನನಂ
ದೇವರ ಕೃಪೆಯನ್ನು ಕಾಣದ ಜನರಿಗೆ
ಕೃಪೆಯ ತೋರಿಸಲು ಯೇಸು
ಕೃಪೆಯೇ ಆಗಿಹನು
ದೇವರ ಮಾರ್ಗವ ಅರಿಯದ ಜನರಿಗೆ
ಮಾರ್ಗವ ತೋರಿಸಲು ಯೇಸು
ಮಾರ್ಗವೇ ಆಗಿಹನು
ದೇವರ ಸನ್ನಿಧಿ ತಿಳಿಯದ ಜನರಿಗೆ
ಸನ್ನಿಧಿ ತೋರಿಸಲು ಯೇಸು
ಸನ್ನಿಧಿ ಆಗಿಹನು –
- Aa Bhanu Belagitu Ee Bhoomi Harshisitu Lyrics – ಆ ಭಾನು ಬೆಳಗಿತು ಈ ಭೂಮಿ ಹರ್ಷಿಸಿತ್ತು
- Aa Ondu Dinadalli – Kannada Devotional Christmas Carol
- Aa Ondu Dinadalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Aa ondu dinadalli aa ondu belakinalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Aadhiyalli Vaakyavaagi Kannada Christmas Song
