Nana Yellavu Neeke – ನನ್ನ ಎಲ್ಲವೂ ನೀನೇ
Nana Yellavu Neeke – ನನ್ನ ಎಲ್ಲವೂ ನೀನೇ
ಹೋ
||ನನ್ನ ಭರವಸವು ನಿನ್ನಲ್ಲಿಯೇ
ನನ್ನ ನಂಬಿಕೆಯು ನಿನ್ನಲ್ಲಿಯೇ||೨||
||ಯೇಸು ನನ್ನ ಎಲ್ಲವೂ ನೀನೇ||೨|| – ಹೋ
||ನನ್ನ ಕರೆದಾತನು ನಂಬಿಗಸ್ತನು
ತನ್ನ ಕಾರ್ಯವನ್ನು ಸಾಧಿಸುವನು||೨||
||ಯೇಸು ನನ್ನ ಎಲ್ಲವೂ ನೀನೇ||೨|| -ಹೋ
|| ನೀನು ನನಗಾಗಿಯೇ ಭಾದೆ ಪಟ್ಟೆ
ನೀನು ನನಗಾಗಿಯೇ ರಕ್ತ ಸುರಿಸಿದೆ||೨||
||ಯೇಸು ನನ್ನ ಎಲ್ಲವೂ ನೀನೇ||೨|| -ಹೋ
|| ನನ್ನ ಪಾಪವ ಕ್ಷಮಿಸಲು ಬಂದಾತನು
ತನ್ನ ಸೇವೆಗೆ ನನ್ನನ್ನು ಕರೆದಾತನು||೨||
||ಯೇಸು ನನ್ನ ಎಲ್ಲವೂ ನೀನೇ||೨|| -ಹೋ
Nana Yellavu Neeke Kannada christian song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."