Nin prasannathe Kannada Christian Song Lyrics, Written and Sung by Simon Moses & Mahimeya Arasanu – ನಿನ್ ಪ್ರಸನ್ನತೆಯಲ್ಲೇ
ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ
ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ
ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ/2/
ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು/2/
ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ
ನೀನಿಲ್ಲದೆ ನಾ ಬಾಳಲಾರೆನು – 2
1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ
ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು -2
ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು
ಅದ್ಭುತವ ಮಾಡ್ವದು ನಿನ್ನ ಕರುಣೆಯು -2 – ಪ್ರಸನ್ನತೆ
2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ
ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ -2
ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ
ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ -2 – ಪ್ರಸನ್ನತೆ
Nin prasannathe Song Lyrics, ನಿನ್ ಪ್ರಸನ್ನತೆಯಲ್ಲೇ Lyrics
Nin prasannathe Lyrics in English
Nin Prasannatheyalle Nan Jeeva Vide
Nin Prasannatheyalle Nan Samrudhi Ide
Nin Prasannatheyalle Nan Anugrahavide
Nin Prasannathe Yalle Nan Arogyavide.
Prasannathe Prasannathe Prasannathe Innu Adhikavaagi Beku
Ninna Prasannatheye Nanna Adaguthaana Ninillade Naa Baalalarenu
- Jeevakintha Shreshtavu Ninna Premavu
Aakashakkintha Unnatha Ninna Krupeyu
Alpana Melleththuvadu Ninna Dayeyu
Adbhuthava Madvadu Ninna Karuneyu - Alegalu Adagidavu Ninna Prasannathege
Birugaliyu Shanthavaayithu Ninna Prasannathege
Ella Paristhithi Badalaagvadu Ninna Maathige
Ninna Ondu Maathu Saaku Nanna Balige
Published by World Kannada Christians – Kannada Christian Songs, News, Bible Verses & Devotionals.
Key Takeaways
- The article presents the lyrics of the Kannada Christian song ‘Nin prasannathe’ written and sung by Simon Moses and Mahimeya Arasanu.
- The lyrics emphasize joy, love, grace, and health found in a divine presence.
- It includes both the original Kannada lyrics and an English translation.
- The song highlights themes of positivity and transformation through faith.
Estimated reading time: 2 minutes


