Ninna Krupeye saku nanage – ನಿನ್ನ ಕೃಪೆಯೇ ಸಾಕು ನನಗೇ
Ninna Krupeye saku nanage – ನಿನ್ನ ಕೃಪೆಯೇ ಸಾಕು ನನಗೇ
ನಿನ್ನ ಕೃಪೆಯೇ ಸಾಕು ನನಗೇ ll 4 ll
ಓ ಪ್ರಿಯನಾದ ನನ್ ಯೇಸುವೇ ll 2 ll
- ಲೋಕದ ದೆಸೆಯಿಂದ ದೂರ ಹೋಗಿ
ಮೊದಲಿನ ಪ್ರೀತಿಯ ಕಳಕೊಂಡೆನು ll 2 ll
ಶಾಶ್ವತ ಪ್ರೇಮ ರಕ್ಷಣೆ ನೀಡಿ
ನನ್ನನ್ನೂ ನೀ ಸೆಳೆದುಕೊಂಡಿ ll 2 ll
ನಿನ್ನ ಕೃಪೆಯೇ ಸಾಕು ನನಗೇ ll 4 ll
ಓ ಪ್ರಿಯನಾದ ನನ್ ಯೇಸುವೇ ll 2 ll - ನನ್ನ ಪಾಪವ ಪರಿಹರಿಸಿದಿ
ನನ್ನ ದ್ರೋಹವ ನಿಗಿಸಿದಿ ll 2 ll
ಹಿಮದ ಹಾಗೇ ಬಿಳುಪಾಗಿಸಿದ್ದಿ
ನನ್ನನ್ನೂ ನೀ ಸರಿಪಡಿಸಿದ್ದಿ ll 2 ll
ನಿನ್ನ ಕೃಪೆಯೇ ಸಾಕು ನನಗೇ ll 4 ll
ಓ ಪ್ರಿಯನಾದ ನನ್ ಯೇಸುವೇ ll 2 ll
- Naa Thodugaa – నా తోడుగా నీవుండగా
- Oruvarae Vanathin – ஒருவரே வானத்தின்
- Devuni rajyamulo – దేవుని రాజ్యములో
- Devanin Rajiyaththil – தேவனின் இராஜ்யத்தில்
- Thanimaiyaga Irunthean – தனிமையாக இருந்தேன்
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."