Rakshakanu Janisidanu Kannada Christmas song lyrics – ರಕ್ಷಕನು ರಕ್ಷಕನು ರಕ್ಷಕನಿಂದು
Rakshakanu Janisidanu Kannada Christmas song lyrics – ರಕ್ಷಕನು ರಕ್ಷಕನು ರಕ್ಷಕನಿಂದು
||ಪಲ್ಲವಿ||
ರಕ್ಷಕನು ರಕ್ಷಕನು ರಕ್ಷಕನಿಂದು ಜನಿಸಿದನು -೨
ದೇವಾದಿದೇವನು ರಾಜಾಧಿರಾಜನು ಮಾನವ ರೂಪವ ತಾಳಿದನು -೨ ರಕ್ಷಕನು ರಕ್ಷಕನು…
||ಚರಣಗಳು||
- ಪರಮೋನ್ನತನಾದ ಯೇಸುವು ಮಾನವನಾಗಿಹನು -೨
ನಮ್ಮನ್ನು ಪಾಪದಿ ಬಿಡಿಸಲು ಯೇಸುವು ಗೊದಲಿಯೊಳ್ ಕೂಸಾಗಿ ಜನಿಸಿದನು-೨ ರಕ್ಷಕನು ರಕ್ಷಕನು… - ಹರುಷದಿ ಸ್ತೋತ್ರವ ಮಾಡಿರಿ ರಾಜಾಧಿರಾಜನಿಗೆ -೨
ಪರಲೋಕದಲ್ಲಿ ದೇವಗೆ ಮಹಿಮೆ ಭೂಲೋಕದಲ್ಲಿ ಸಂತೋಷವು -೨ ರಕ್ಷಕನು ರಕ್ಷಕನು
Song Scale : E maj
- Aa Ondu Dinadalli – Kannada Devotional Christmas Carol
- Aa Ondu Dinadalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Aa ondu dinadalli aa ondu belakinalli – ಆ ಒಂದು ದಿನದಲ್ಲಿ ಆ ಒಂದು ಬೆಳಕಿನಲ್ಲಿ
- Baaninodeya Yesu Kanda Christmas song lyrics – ಬಾನಿನೊಡೆಯ ಯೇಸು ಕಂದ
- Baninidha Dhootha Vrindha – Kannada Christmas song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."