ಯೇಸು ಯೇಸು ನಾಮದಲ್ಲಿ – Bolo Jai lyrics

Faith Score+10
Faith Score+10

ಯೇಸು ಯೇಸು ನಾಮದಲ್ಲಿ – Bolo Jai lyrics

ಯೇಸು ಯೇಸು ನಾಮದಲ್ಲಿ ಜಯವು ಜಯ ನಮಗೆ
ಯೇಸು ಯೇಸು ರಕ್ತದಲ್ಲಿ ಬಿಡುಗಡೆ ನಮಗೆ

ಯೇಸು ನಾಮ ನನ್ನ ಬಾಯಲ್ಲಿ
ಹೇಳುವಾಗ ಜಯವು ಕೈಯಲ್ಲಿ

ಬೊಲೊ ಜೈ ಜೈ ಜೈ ಜೈ ಜೈ ಯೇಸುನಾಮದಲ್ಲಿ
ಬೊಲೊ ಜೈ ಜೈ ಜೈ ಜೈ ಜೈ ಯೇಸು ರಕ್ತದಲ್ಲಿ

1.ಬೆಂಕಿಯ ಬಲವು ನನ್ನನ್ನು ದಹಿಸಲು ಯೇಸು ಬಿಡಲಿಲ್ಲ
ಸಿಂಹದ ಬಾಯಿಂದ ನನ್ನನ್ನು ತಪ್ಪಿಸಿದ ಯೇಸು ತಪ್ಪಿಸಿದ
ಕಷ್ಟಗಳು ಎದುರು ಬಂದರೂ ಯೆಹೋವ ಯೀರೆ ನನ್ನ ನಡೆಸುವ
ಸೋಲುವ ಸಮಯ ಬಂದರೂ ಯೆಹೋವ ನಿಸ್ಸೀ ಜಯವ ಕೊಡುವನು

2. ಹುಟ್ಟು ಕುಂಟನು ನಡೆದದ್ದು ಯೇಸುವೆ ನಿನ್ನ ನಾಮದಿಂದ
ಸಕಲ ಪಾಪವು ನೀಗ್ವದು ಯೇಸುವೆ ನಿನ್ನ ರಕ್ತದಿಂದ
ಯೇಸುವೆ ನಿನ್ನ ಗಾಯದಿಂದ ಗುಣವಾದೆ ನಾ ಗುಣವಾದೆ
ಯೇಸುವೆ ನಿನ್ನ ರಕ್ತದಿಂದ ಶುದ್ಧನಾದೆ ಪರಿಶುದ್ಧನಾದೆ

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo