ನನ್ನಲ್ಲಿ ಮಮತೆಯಿಟ್ಟು – Nannali mamatheyittu Lyrics
ನನ್ನಲ್ಲಿ ಮಮತೆಯಿಟ್ಟು
ಬಲಿಯಾದೆ ಶಿಲುಬೆಯಲ್ಲಿ
ನನಗಾಗಿ ರಕ್ತ ಸುರಿಸಿ
ತೊಳೆದೆ ನನ್ ಪಾಪವೆಲ್ಲಾ
ಪ್ರತ್ಯೆಕಿಸಿದೆ ಜನಿಸೊ ಮುನ್ನ
ನಿನಗಾಗಿ ಜೀವಿಸಲು
ಆರಾಧನೆ ನಿಮಗೆ
ಅನುದಿನವು ನಿಮಗೆ
ತಂದೆಯಾದ ನನ್ ದೇವನೆ ಕರ್ತನೆ ನನ್ ತಂದೆಯೆ
ಮಹಿಮೆಯು ಮಹತ್ವವು ನಿಮಗೆ ತಾನೆ ಎಂದೆಂದಿಗು
ಘನತೆಯು ಗೌರವವು ಕರ್ತನೆ ನಿಮಗೆ ತಾನೇ
ರಕ್ತದಿಂದ ತಂದೆಯೊಂದಿಗೆ ಸಮಾಧಾನ ಪಡಿಸಿರುವೆ
ನಿಷ್ಕಳಂಕ ಮಗನಾಗಿ ನನ್ನನ್ನು ನಿಲ್ಲಿಸಿರುವೆ
ಆಲಯದ ತೆರೆ ಹರಿದು ಹೊಸ ಮಾರ್ಗ ತೆರೆದಿರುವೆ
ಮಹಾ ಮಹಾ ಪರಿಶುದ್ಧ ಸ್ಥಳಕ್ಕೆ ನನ್ನ ನಡೆಸಿರುವೆ
Nannali mamatheyittu song lyrics in English
Nannali mamatheyittu
Baliyadhe shilubeyalli
Nanagaagi raktha surisi
Tholedhe nan paapavellaa
Prathyekisidhe janiso munna
Ninagaagi jeevisalu
Aaradhane nimage
Anudinavu nimage
Thandheyadha nan deevane karthane nan thandheye
Mahimeyu mahathvavu nimage thaane endendigu
Ganatheyu Gouravavu Karthane Nimage Thane
Rakthadhindha thandheyondhige samadhaana padisiruve
Nishkalanka maganaagi nannannu nillisiruve
Aalayadha there haridhu hosa maarga theredhiruve
Maha maha parishuddha sthalakke nanna nadesiruve
Nannali mamatheyittu is Kannada Christian Jebathotta Jeyageethangal and Lyrics Tunes and sung by FR.S.J. BERCHMANS


