ಯಾಕಯ್ಯಾ – Yakayya Kannada Worship Song
ಯಾಕಯ್ಯಾ
ಯಾಕಯ್ಯಾ ಇಷ್ಟೊಂದು ಪ್ರೀತಿ ನನ್ನ ಮೇಲಯ್ಯಾ
Verse 1:
ನಾನೇನು ಕೊಡಲಿ, ಈ ಪ್ರೀತಿಯ ಬದಲು
ನನ್ನ ಪ್ರಾಣವ ಕೊಟ್ಟರು ಸಾಲದು
ನನ್ನ ತಂದೆ ತಾಯಿಯು
ನನ್ನ ಕೈ ಬಿಟ್ಟರು
ನೀ ನನ್ನ ಎಂದಿಗೂ ಬಿಡನು
Pre-Chorus:
ನಿನ್ನ ಪ್ರೀತಿಯ ಸುರಿಸು, ಸುರಿಸು ಯೇಸುವೇ
Chorus:
ಯಾಕಯ್ಯಾ ಇಷ್ಟೊಂದು ಪ್ರೀತಿ ನನ್ನ ಮೇಲಯ್ಯಾ
Verse 2:
ಈ ಲೋಕದ ಆಸೆ
ನನಗಿನ್ನೂ ಬೇಡವು
ನಿನ್ನ ಪ್ರೀತಿ ಒಂದೇ ಸಾಕು
ಈ ಬದುಕು ಬಾಳಿನ ಡಂಬವು ಬೇಡವು
ನಿನ್ನ ಪ್ರೀತಿ ಒಂದೇ ಸಾಕು
Pre-Chorus:
ನಿನ್ನ ಪ್ರೀತಿಯ ಸುರಿಸು, ಸುರಿಸು ಯೇಸುವೇ
Chorus:
ಯಾಕಯ್ಯಾ ಇಷ್ಟೊಂದು ಪ್ರೀತಿ ನನ್ನ ಮೇಲಯ್ಯಾ
Bridge:
ನಾ ಸಾರುವೆ, ಸಾರುವೆ ನಿನ್ನ ಪ್ರೀತಿಯನ್ನು

