ಯೇಸುವಂತಾಗುವಾ ಆಸೆ – Yeasuvina Aase lyrics
ಯೇಸುವಂತಾಗುವಾ ಆಸೆ – Yeasuvina Aase lyrics
Fm
ಯೇಸುವಂತಾಗುವಾ ಆಸೆ
Eb Cm Fm
ಯೇಸುವಿನ ಆಸೆ ಪೂರೈಸುವಾ ಆಸೆ
Eb Cm Bb
ಯೇಸುವಿನ ಆಸೆ ಪೂರೈಸುವಾ ಆಸೆ ||2||
Fm
ಯೇಸುಗಾಗಿ ಓಡುವೇ
G#
ಯೇಸುಗಾಗಿ ಚಲಿಸುವೆ
Bbm
ಯೇಸುಗಾಗಿ ಜೀವಿಸುವೆ
C
ಯೇಸುವಲ್ಲೇ ಇರುವೆ ||2||
Eb Cm Fm
ಯೇಸುವಿನ ಆಸೆ ಪೂರೈಸುವಾ ಆಸೆ
Eb Cm Bb
ಯೇಸುವಿನ ಆಸೆ ಪೂರೈಸುವಾ ಆಸೆ ||
Fm
1. ದೀನರಲ್ಲಿ ದೀನನಾದೆ
Cm
ದೀನತೆಯ ತೋರಿಸಿದೆ ||2||
Bbm/D#
ದೀನರಲ್ಲಿ ದೀನರನ್ನು
Cm C#
ನೀ ಮೇಲಕ್ಕೆತ್ತಿದೆ ||2||
||ಯೇಸುಗಾಗಿ ಓಡುವೇ
ಯೇಸುಗಾಗಿ ಚಲಿಸುವೇ
ಯೇಸುಗಾಗಿ ಜೀವಿಸುವೇ
ಯೇಸುವಲ್ಲೇ ಇರುವೇ ||2||
||ಯೇಸುವಿನ ಆಸೆ ಪೂರೈಸುವಾ ಆಸೆ ಯೇಸುವಿನ… ಆಸೆ ಪೂರೈಸುವಾ ಆಸೆ ||
Fm
2. ಪ್ರಾರ್ಥನೆ ಮಾಡಿದೆ
Cm
ಮಾದರಿಯ ತೋರಿಸಿದೆ ||2||
Bbm/D#
ಲೋಕವೇಲ್ಲಾ ಸಂಚರಿಸಿ
Cm C#
ಸುವಾರ್ತೆ ಸಾರಿದೇ||2||
||ಯೇಸುಗಾಗಿ ಓಡುವೇ
ಯೇಸುಗಾಗಿ ಚಲಿಸುವೇ
ಯೇಸುಗಾಗಿ ಜೀವಿಸುವೇ
ಯೇಸುವಲ್ಲೇ ಇರುವೇ||
||ಯೇಸುವಿನಾ ಆಸೆ ಪೂರೈಸುವಾ ಆಸೆ ಯೇಸುವಿನಾ ಆಸೆ ಪೂರೈಸುವಾ ಆಸೆ ||
Fm
3. ಪರಿಶುದ್ಧ ದೇವನಾದೆ
Cm
ಪಾಪವನ್ನು ನೀ ಹೊತ್ತೆ ||2||
Bbm/D#
ನೀತಿಯಲ್ಲಿ ನೀ ನಡೆದು
Cm C#
ಮಾರ್ಗ ಸತ್ಯ ಜೀವಾವಾದೆ
Bbm/D#
ನೀತಿಯಲ್ಲಿ ನೀ ನಡೆದು
Cm C#
ಪರಲೋಕ ಮಾರ್ಗವಾದೆ
||ಯೇಸುಗಾಗಿ ಓಡುವೇ
ಯೇಸುಗಾಗಿ ಚಲಿಸುವೇ
ಯೇಸುಗಾಗಿ ಜೀವಿಸುವೇ
ಯೇಸುವಲ್ಲೇ ಇರುವೇ||2||
||ಯೇಸುವಿನಾ ಆಸೆ ಪೂರೈಸುವಾ ಆಸೆ ಯೇಸುವಿನಾ ಆಸೆ ಪೂರೈಸುವಾ ಆಸೆ ||2||
Yeasuvina Aase lyrics, Yeasuvina Aase song lyrics
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."