ಅದ್ಭುತ ಮಾಡಯ್ಯಾ ನನ್ನ – Adbutha madayya nanna
ಅದ್ಭುತ ಮಾಡಯ್ಯಾ ನನ್ನ – Adbutha madayya nanna
ಅದ್ಭುತ ಮಾಡಯ್ಯಾ ನನ್ನ ರಾಜ್ಯದಲ್ಲಿ
Adbutha madayya nanna Rajyadhalli
ನಿನ್ನನ್ನೇ ನಂಬಿ ಇರುವೆವು ಯೇಸಯ್ಯಾ
Ninnane nambi Iruvevu Yesayya
ನಿನ್ನನ್ನೇ ನಂಬಿ ಇರುವೆವೂ
Ninne Nambi Iruvevu
ಅದ್ಭುತ ಮಾಡಯ್ಯಾ ಕರುನಾಡಲ್ಲಿ
Adbutha Madayya Karunaadalli
ನಿನ್ನನ್ನೇ ನಂಬಿ ಇರುವೆವು
Ninne Nambiruvevu
ನಿನ್ನ ಬಿಟ್ಟು ಯಾರು ಇಲ್ಲಪ್ಪಾ
Ninna bittu Yaaru Illappa
ನೀನೇ ಏನಾದರು ಮಾಡಬೇಕು
Neene Eanaadharu maadabeku
ನನ್ನ ರಾಜ್ಯದ ರಕ್ಷಣೆಗಾಗಿಯೇ
Nanna Rajyadha Rakshanegaagiye
ನೀನೇ ಏನಾದರು ಮಾಡಬೇಕು
Neene Eanaadharu maadabeku
ನನ್ನ ರಾಜ್ಯದ ರಕ್ಷಣೆಗಾಗಿಯೇ
Nanna Rajyadha Rakshanegaagiye
ನೀನ್ ಹೇಳಿದ ವಾಗ್ದಾನವ ಹಿಡಿದುಕೊಂಡು
Neen Helidha Vaaghdhaanavaa Hididhu kondu
ನೀನ್ ಹೇಳಿದ ವಾಗ್ದಾನವ ಹಿಡಿದುಕೊಂಡು
Neen Helidha Vaaghdhaanavaa Hididhu kondu
ನಿನ್ನ ಮುಖವನ್ನೇ ನೋಡುತ್ತಿರುವೆವು
Ninna mukavanne noduthiruvevu
ನಿನ್ನ ಮುಖವನ್ನೇ ನೋಡುತ್ತಿರುವೆವು
Ninna mukavanne noduthiruvevu
ಅದ್ಭುತ ಮಾಡಯ್ಯಾ ಕರುನಾಡಲ್ಲಿ
Adbutha Madayya karunadalli
ನಿನ್ನನ್ನೇ ನಂಬಿರುವೆವು ಯೇಸಯ್ಯಾ
Ninnane nambiruvevu Yesayya
ಅದ್ಭುತ ಮಾಡಯ್ಯಾ ನನ್ನ ರಾಜ್ಯದಲ್ಲಿ
Adbutha madayya nanna Rajyadhalli
ನಿನ್ನನ್ನೇ ನಂಬಿರುವೆವು ಯೇಸಯ್ಯ
Ninnane nambiruvevu yesayya
ನಿಂದನೆಯು ಅವಮಾನವನ್ನು ಸಹಿಸಿಕೊಂಡು
Nindheyu avamaanavannu sahisikondu
ಆನಂದವಾಗಿ ಸೇವೆಮಾಡುತ್ತಿರುವೆವು
Aandavaagi sevemaaduthirvevu
ನಿಂದನೆಯು ಅವಮಾನವನ್ನು ಸಹಿಸಿಕೊಂಡು
Nindheyu avamaanavannu sahisikondu
ಆನಂದವಾಗಿ ಸೇವೆಮಾಡುತ್ತಿರುವೆವು
Aandavaagi sevemaaduthirvevu
ನಿಶ್ಚಯವಾಗಿ ರಕ್ಷಿಸುವೆ ನನ್ನ್ ರಾಜ್ಯವ
Nischayavaagi rakshisuve nann Rajyava
ನಿಶ್ಚಯವಾಗಿ ರಕ್ಷಿಸುವೆ ನನ್ನ್ ರಾಜ್ಯವ
Nischayavaagi rakshisuve nann Rajyava
ನಿನ್ನ ಕೈಗಳನ್ನೇ ನೋಡುತ್ತಿರುವೆವು
Ninna kaigalanne noduthiruvevu
ನಿನ್ನ ಕೈಗಳನ್ನೇ ನೋಡುತ್ತಿರುವೆವು
Ninna kaigalanne noduthiruvevu
ಅಧ್ಬುತ ಮಾಡಯ್ಯಾ ನನ್ನ ರಾಜ್ಯದಲ್ಲಿ
Adbutha madayya karunadalli
ನಿನ್ನನ್ನೇ ನಂಬಿರುವೆವು
Ninnane nambiruvevu yesayya
ಕರುಣೆ ತೋರಯ್ಯ ನನ್ನ ರಾಜ್ಯದ ಮೇಲೆ
Karunethoraiyya nanna Rajyada mele
ಜನರೆಲ್ಲ ಉಜ್ಜೀವನ ಹೊಂದಬೇಕು
Janarella Ujeevana Hondhabeku
ದಯೆಯ ತೋರಯ್ಯಾ ನನ್ನ ನಾಡಿನ ಮೇಲೆ
Dhayeya thorayya nanna naadina mele
ಜನರೆಲ್ಲ ರಕ್ಷಣೆ ಹೊಂದಬೇಕು
Janarella rakshanehondhabeku
ನೀನ್ ಹೇಳಿದ ವಾಗ್ದಾನವ ಹಿಡಿದುಕೊಂಡು
Neen Helidha vaagdhaanavaa hididhukondu
ನೀನ್ ಹೇಳಿದ ವಾಗ್ದಾನವ ಹಿಡಿದುಕೊಂಡು
Neen Helidha vaagdhaanavaa hididhukondu
ನಿನ್ನ ಕೈಗಳನ್ನೇ ನೋಡುತ್ತಿರುವೆವು
Ninna Kaigalanne noduthiruvevu
ನಿನ್ನ ಮುಖವನ್ನೇ ನೋಡುತ್ತಿರುವೆವು
Ninna Mukavanne noduthiruvevu
ನಿನ್ನನ್ನೇ ನಂಬಿರುವೆವೂ
Ninne Nambi Iruvevu
ಅದ್ಭುತ ಮಾಡಯ್ಯಾ ಕರುನಾಡಲ್ಲಿ
Adbutha Madayya Karunaadinalli
ನಿನ್ನನ್ನೇ ನಂಬಿರುವೆವೂ
Ninne Nambiruvevu
ನಿನ್ನ ಬಿಟ್ಟು ಯಾರು ಇಲ್ಲಪ್ಪಾ
Ninna bittu Yaaru Illappa
ಅದ್ಭುತ ಮಾಡಯ್ಯಾ ಕನ್ನಡನಾಡಿನಲ್ಲಿ
Adbutha madayya kannada nadinalli
ಜನರೆಲ್ಲ ಸತ್ಯವನ್ನು ತಿಳಿಯಬೇಕು
Janarella sathyavannu thiliyabeku
ಅದ್ಭುತ ಮಾಡಯ್ಯಾ ನನ್ನ ನಾಡಿನಲ್ಲಿ
Adbutha madayya nanna nadinalli
ನಿನ್ನನ್ನೇ ನಂಬಿರುವೆವು ಯೇಸಯ್ಯಾ
Ninnane nambiruvevu Yesayya
- ಬೆಳೆ ಹಬ್ಬ ದಿನದಲ್ಲಿ ಬಂದಿಹೇವು – Beley Habba Dina Dandu Bandiheyu
- Kannada Lyrics for All Hail The Power – ಎಲ್ಲರೂ ಅಡ್ಡ ಬೀಳಲಿ
- ನೀನು ನನ್ ಜೊತೆಯಲ್ಲಿರುವೇ – Neenu Nan Jotheyalli
- ಯೇಸುರಾಜ ನಿನ್ನ ನೋಡುವೆ – Yesuraja Ninna Noduve
- ಯೇಸೈಯ ಯೇಸೈಯ ನನ್ನ – Yessaya yessaya nanna
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are (Adapted from multiple sources)for personal and educational purposes only."

