Enisalu Aagadhashtu song Lyrics – ಎಣಿಸಲು ಆಗದಷ್ಟು ಮೇಲನ್ನು
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ
ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ ಬದುಕಲ್ಲಿ ಇಟ್ಟವನೇ ||02||
ನಿನ್ ಕರವು ನನ್ನೆಲ್ಲ ಅಗತ್ಯವನ್ನು ಪೂರೈಸಿ ಪೋಷಿಸಿತು
ನಿನ್ ರಕ್ತ ನನ್ನೆಲ್ಲ ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು ||01||
ಈವರಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ
ಪೂರ್ಣ ಹೃದಯದಿ ನಿನ್ನ ಸ್ತುತಿಸುತ ಆರಾಧಿಸ್ವೆ ಯೇಸುವೇ ||02||
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ
ಗ್ರಹಿಸಲು ಆಗದಷ್ಟು ಕೃಪೆಯನ್ನು ನನ್ನ ಬದುಕಲ್ಲಿ ಇಟ್ಟವನೇ ||01||
ಕುಗ್ಗಿ ಹೋದಾಗೆಲ್ಲ ಹೊಸ ಬಲದಿ ತುಂಬಿಸಿದೆ
ನನ್ನ ಕಾಲು ಜಾರಿದಾಗೆಲ್ಲ ಎತ್ತಿ ಸ್ಥಿರವಾಗಿ ನಿಲ್ಲಿಸಿದೆ ||02||
ನಾ ಕೂಗಿ ಕರೆದಾಗೆಲ್ಲ ನನ್ನ ಮೊರೆಗೆ ಉತ್ತರಿಸಿದೆ
ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ ||02||
ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ… ||02||
ನಾ ಪಡೆದ ಕಿರೀಟವೆಲ್ಲ ನಿನ್ನ ಕೃಪೆಯ ಕೆತ್ತನೆ
ನಾ ಹೊಂದಿದ ಘನತೆಯಲ್ಲ ನಿನ್ನ ಮಹಿಮೆಯ ಲೇಪನ ||02||
ನನ್ನಲ್ಲಿರುವ ಆಶೀರ್ವಾದವೂ ನಿನ್ನ ಪ್ರೀತಿಯ ಕಾಣಿಕೆ
ನಾ ಏರಿದ ಪ್ರತಿ ಸ್ಥಾನವೂ ನಿನ್ನ ದಯೆಯ ಕೊಡುಗೆ ||02||
ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ… ||02||
ಎಣಿಸಲು ಆಗದಷ್ಟು ಮೇಲನ್ನು ನೀನು ನನಗಾಗಿ ತಂದವನೇ…. ||02||
ನಿನ್ ಕರವು ನನ್ನೆಲ್ಲ ಅಗತ್ಯವನ್ನು ಪೂರೈಸಿ ಪೋಷಿಸಿತು…||01||
ಈವರೆಗೂ ಕಾದು ನಡೆಸಿ ನನ್ನ ಉದ್ಧರಿಸಿದಾತನೇ… ||04||
Enisalu Aagadhashtu song Lyrics in english
ENISALU AAGADHASHTU MELANNU
NEENU NANAGAGI THANDHAVANE
GRAHISALU AAGADHASHTU KRUPEYANNU
NANNA BADUKALLI ITTAVANE
NIN KARA NAN ELLA AGATHYAVANNU POORAISI POSHISITHU
NIN RAKTHA NAN ELLA SWASTHYAVANNU KAAPADI RAKSHISITHU
EE VAREGU KAADHU NADESI
NANNA UDDARISIDHATHANE
POORNA HRUDHAYADHI
NINNA STHUTHISUTHA – AARADHISUVE YESUVE
KUGGI HODHGELLA HOSA BALADI TUMBISIDE
NANNA KAALU JAARIDAGELLA ETTHI STHIRAVAAGI NILLISIDE
NAA KOOGI KAREDAAGELLA NANNA MOREGE UTTHARISIDE
VAIRIYU NAACHUVANTHE NANNA NAMBIKE GELLISIDE
NA PADEDA KIRITAVELLA NINNA KRUPEYA KETTHANE
NA HONDIDA GHANATHE ELLA NINNA MAHIMEYA LEPANA
NANNALLIRUVA AASHIRVAADAVU NINNA PRITIYA KAANIKE
NA ERIDA PRATHI STHANAVU NINNA DAYEYA KODUGE


