ಕಾಯ೯ ಸಿದ್ದಿ ಕತ೯ನಿಂದ ಬರುವದು – Kaaritha Siddi Lyrics

Faith Score0
Faith Score0

ಕಾಯ೯ ಸಿದ್ದಿ ಕತ೯ನಿಂದ ಬರುವದು – Kaaritha Siddi Kannada Christian New Year Promise Song Lyrics From Jesus Redeems 

ಕಾಯ೯ದ ಸಿದ್ಧಿ ಕತ೯ನಿಂದ ಬರುವದು
ಮಾಡುವ ಕಾಯ೯ ಯೇಸುವಲ್ಲೇ ಸಫಲವಾಗುವದು
“ಕಳವಳಬೇಡ ಮಗನೇ”
“ಕಳವಳಬೇಡ ಮಗಳೇ
ಕತ೯ನು ನಿನ್ನೋಡನೆ(4)ನಮ್

1).ಕತ೯ನ ಪಾದದಿ ನೀನೆಂದು ಇರುವಾಗ ಕಾಯ೯ವು ನೆರವೇರವದು
ಕತ೯ನ ಚಿತ್ತವ ನೀ ಮಾಡುವಾಗ ಚಿಂತೆಯೂ ನಿನಗಿರದು

2).ಕತ೯ನ ಅನುದಿನ ನೀ ಹುಡುಕುವಾಗ ಕಾಯ೯ವು ನೆರವೇರವದು
ಒಳಿತುಗಳೆಲ್ಲವೂ ಕೊರತೆಗಳಿಲ್ಲದೆ ಚೆಂದದಿ ನಡೆಸುವನು

3).ಕತ೯ನ ಸೇವೆಯ ನೀ ಮಾಡುವಾಗ ಕಾಯ೯ವು ನೆರವೇರವದು
ದಾಹದಿ ಅವರ ಸೇವೆ ನೀ ಮಾಡಿದರೆ ಆನಂದ ಆನಂದವೇ

Kaaritha Siddi Lyrics in English

ಕಾಯ೯ ಸಿದ್ದಿ ಕತ೯ನಿಂದ ಬರುವದು Lyrics, Kaaritha Siddi Song Lyrics

Published by World Kannada Christians – Kannada Christian Songs, News, Bible Verses & Devotionals.

Estimated reading time: 1 minute

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo