Kalvariya Nanna Nayaka – ಕಲ್ವಾರಿಯ ನನ್ನ ನಾಯಕ
Kalvariya Nanna Nayaka – ಕಲ್ವಾರಿಯ ನನ್ನ ನಾಯಕ
ಕಲ್ವಾರಿಯ ನನ್ನ ನಾಯಕ ನನ್ನ ರಕ್ಷಕ
ನನ್ನ ಯೇಸುವಿನ ರಕ್ತವೂ ನನ್ನ ಪಾಪವ
ಅಳಿಸಿದಾಗಲೇ ಹೊಂದಿದೆ ರಕ್ಷಣೆಯ
ನನ್ನ ಯೇಸುವಿನ ನಾಮವೂ
ನನ್ನ ಅಪರಾಧವ
ಕ್ಷಮಿಸಿದಾಗಲೇ ಹೊಂದಿದೆ ನಿತ್ಯ ಜೀವನ
1. ನನ್ನ ದ್ರೋಹಗಳ ದೆಸೆಯಿಂದ
ನೀ ಘೋರವಾಗಿ ಜಡಿಯಲ್ಪಟ್ಟೆ
ನಿನಗಾದ ಬಾನುಂಡೆಗಳಿಂದ
ನನ್ನ ಘೋರ ವ್ಯಾಧಿಯು ನೀಗಿತು ||2||
ನೀ ಹೊತ್ತ ಹೊರೆಯು ನನ್ನ ಸಂಕಷ್ಟವೇ
ಬಾಧೆಗೆ ಒಳಗಾಗಿ ನಿನ್ನನ್ನೇ ಅರ್ಪಿಸಿದೆ ||2||
ಯೇಸುವೇ ನನ್ನ ಮೇಲೆಷ್ಟು ಪ್ರೀತಿ ತೋರಿದೆ
ನಿನ್ನ ಪ್ರೀತಿಯೇ ಶಾಶ್ವತವು
ನಿನ್ನ ರಾಜ್ಯವೇ ನಿರಂತರವು
2. ನಾವು ಜೀವದಿಂದಿರುವಂತೆ
ಅಪರಾಧ ಪತ್ರವ ಹರಿದು
ಕಲ್ವಾರಿ ಮರಣವ ವಹಿಸಿದೆ ಈ ಪ್ರೀತಿಯ ತಿಳಿದ ಮನವೇ
ನಿತ್ಯಜೀವ ಭಾದ್ಯತೆಯ ನೀಡಿರುವೆ ||2||
ಯೇನುವಿನ ಪತ್ರ ಬಾ
ಆತನೇ ನಿನ್ನನ್ನು ನಿತ್ಯಕ್ಕೆ ಸೇರಿಸುವ ||2||