Kruthagnatheyindha – ಕೃತಜ್ಞತೆಯಿಂದ ಸ್ತುತಿ ಹಾಡುವೆ
ಕೃತಜ್ಞತೆಯಿಂದ ಸ್ತುತಿ ಹಾಡುವೆ ನನ್ನೇಸು ದೇವ
ಉಪಕಾರ ನಿನ್ನಯ ಅತಿಶಯ
ಕೋಟಿ ಕೋಟಿ ವಂದನೆಯು
ಯೋಗ್ಯತೆ ಇಲ್ಲದಂತ ನನ್ನನ್ನು ನಿನ್ನ ಕೃಪೆಯಿಂದ ಪ್ರೀತಿಸಿದೆ
ಗ್ರಹಿಕೆಗೆ ಮೇಲಾಗಿ ನೀಡಿರುವೆ ನಿನ್ನ ಋಣದಲ್ಲಿ ನಾನಿರುವೆ
ಸತ್ಯ ದೇವರು ಜೀವ ಸ್ವರೂಪರು ನಂಬುವೆ ನಿನ್ನ ನಿತ್ಯವೂ
ಜೀವಮಾನವೆಲ್ಲ ನಿನ್ ಸೇವಿಸುವ ವರವ ನೀ ಅನುಗ್ರಹಿಸು
Kruthagnatheyindha kannada Christian Worship Song Lyrics
![[CCM Playlist] 성령 임재 가운데 머무는 성령강림절 CCM / Korean Christian Songs [CCM Playlist] 성령 임재 가운데 머무는 성령강림절 CCM / Korean Christian Songs](https://wp.fifu.app/www.worldtamilchristians.com/aHR0cHM6Ly9pLnl0aW1nLmNvbS92aS9rb3ZlMFlBSUFIay9tYXhyZXNkZWZhdWx0LmpwZw/8e8097e834e9/ccm-playlist-seonglyeong-imjae-gaunde-meomuneun-seonglyeong-ganglimjeol-ccm-korean-christian-songs.webp?w=0&h=0&c=0&p=124702)

