Nenu Nanna Ashreyavu – ನೀನು ನನ್ನ ಆಶ್ರಯವು
Nenu Nanna Ashreyavu – ನೀನು ನನ್ನ ಆಶ್ರಯವು
ನೀನು ನನ್ನ ಆಶ್ರಯವು
ನೀನು ನನ್ನ ದುರ್ಗವು
ನನ್ನ ಬಂಡೆಯೇ
ನನ್ನ ಕೋಟೆಯು
ಜಯ ಜಯ ಯೇಸು ಜಯ
ನಿನ್ನ ಜಯದಲ್ಲೇ ಆನಂದವೇ
ಜಯ ಜಯ ಯೇಸು ಜಯ
ನನಗೆಂದೆಂದು ಜಯಜಯವೇ
1. ಆಪತ್ತಿನ ದಿನದಲ್ಲಿ
ನನ್ನನ್ನು ಕಾಯುವನು
ಸಂಕಟದ ಸಮಯದಲ್ಲಿ
ನನಗೆ ನೆರಳಾಗುವ
2. ವೈರಿಯ ಕುತಂತ್ರವು
ಅವನಲ್ಲಿ ಸಾಗದು
ಯಾವ ಕೆಡುಕನೂ
ಅವನನ್ನು ಕುಗ್ಗಿಸಲಾರನು
3. ಮರಣ ವ್ಯಾಧಿಯು
ಲೋಕವನ್ನು ಆವರಿಸಿರುವಾಗ – ಆದರೆ
ಉಪದ್ರವ ನಿನ್ನ ಗೂಢಾರದ
ಸಮೀಪಕ್ಕೆ ಬಾರದು
4. ಅವನು ನನ್ನಲ್ಲಿಯೇ ಆಸಕ್ತನು
ನನ್ನ ನಾಮವ ಅರಿತವನು
ಅವನು ಮೊರೆಯಿಡುವಾಗ
ಸದುತ್ತರ ಅವನಿಗೆ ದಯಪಾಲಿಸುವೇ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."