Ninna Preethiye Lyrics – ನಿನ್ನ ಪ್ರೀತಿಯೇ

Faith Score0
Faith Score0

Ninna Preethiye kannada Christian song lyrics, Written and Sung by Pastor James Chiyon – ನಿನ್ನ ಪ್ರೀತಿಯೇ

ನಿನ್ನ ಪ್ರೀತಿಯೇ ನನಗೆ ಇಷ್ಟವಯ್ಯಾ
ನಿನ್ನ ಮಮತೆಯೇ ನನಗೆ ಇಷ್ಟವಯ್ಯಾ

ನಿನ್ನ ಹಾಗೆ ಯಾರೂ ಈ ಲೋಕದಲ್ಲಿಲ್ಲ
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ…..ಓ
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ

1]ಮರಣವೇ ಆಗಲಿ ಕಣ್ಣಿರೇ ಆಗಲಿ
ಅಗಲಿಸಲಾರದು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ ||2|| ||ನಿನ್ನ ಪ್ರೀತಿಯೇ ||

2]ರೋಗವೇ ಆಗಲಿ ಕಷ್ಟವೇ ಆಗಲಿ
ಅಗಲಿಸಲಾರದು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೇಸಯ್ಯ ||2 || ||ನಿನ್ನ ಪ್ರೀತಿಯೇ ||

3]ಬಂಧುಗಳಾಗಲಿ ಸ್ನೇಹಿತರಾಗಲಿ
ಅಗಲಿಸಲಾರರು ||2||
ನಿನ್ನ ಪ್ರೀತಿಯಿಂದ ಅಗಲಿಸುವವರು
ಯಾರೂ ಇಲ್ಲ ಯೆಸಯ್ಯ……ಓ ||2|| ||ನಿನ್ನ ಪ್ರೀತಿಯೇ ||

Ninna Preethiye Lyrics in English

Ninna Preethiye Song Lyrics, ನಿನ್ನ ಪ್ರೀತಿಯೇ Lyrics

Key Takeaways

  • The article features the lyrics of the Kannada Christian song ‘Ninna Preethiye’ sung by Pastor James Chiyon.
  • The lyrics express deep love and admiration for Jesus, emphasizing that no one else can match His love.
  • Repeatedly, the lyrics affirm that nothing can separate believers from Jesus’ love, regardless of circumstances.

Estimated reading time: 1 minute

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo