ಪ್ರಾಣ ಬಿಡುವಷ್ಟು ಜೀವ ಕೊಟ್ಟವನೇ – Prana Biduvashtu Jeeva Kottavane song lyrics
ಪ್ರಾಣ ಬಿಡುವಷ್ಟು ಜೀವ ಕೊಟ್ಟವನೇ
ಭುವಿಯಲ್ಲಿ ಯಾರಲ್ಲೂ ಕಾಣದ ಪ್ರೀತಿಯೇ
ಆ ಎದೆಯಲ್ಲಿ ಒರಗಿಕೊಳ್ಳುವೆ
ನಿಮ್ಮ ಅಗಲನು ಎನ್ ಯೇಸುವೇ
ನಾ ಆರಾಧಿಪೆ ನನ್ನ ಕರ್ತನನ್ನು
ಬೇರಾರಿಗಿಂಥಲು ನಂಬಿಗಸ್ಥನಾದವನೇ
ಆ ಪ್ರೀತಿಯ ಕಂಡೆನು ಕ್ರೂಜೆಯೊಳು
ನಿಮ್ಮಂತೆ ಬೇರಾರು ಇಲ್ಲ ಅಪ್ಪ
ನಾ ಕೇಳುತ್ತಿರುವೆ ನನ್ನ ರಾಜನ್ ಶಬ್ದ
ಕೈ-ಬೆರಳ ಹಿಡಿದೆನ್ನ ನಡೆಸುವ
ಜಾರಿ ಬೀಳದಂತೆ ಎನ್ನ ಕಾಯುವ
ಕರ್ತನ್ ಜೊತೆ ಇರುವುದು ಎಂಥಾ ಸಮಾಧಾನ
ನನ್ನ ಸಾಮರ್ಥ್ಯವಲ್ಲ ನಿನ್ನ್ ಕೃಪೆಯೊಂದೆ
ಈ ಸ್ಥಾನಮಾನಗಳು ನಿನ್ ದಾನವೇ
ನನ್ನ ಸ್ಥಿರಪಡಿಸಿದ್ದು ನಿನ್ನ ಕರುಣೆಯೇ
ನಿನ್ನ ಕೃಪೆಯಿಂದ ನನ್ನನು ತುಂಬಿಸಯ್ಯ
Prana Biduvashtu Jeeva Kottavane song lyrics in english
Prana biduvashtu jeeva kottavane
Bhuviyalli yaarallu kaanada preethiye
Aa yedeyalli oragikolluve
Nimma agalanu enn yesuve
Naa aaradhipe nann karthanannu
Beraariginthalu nambigasthanaadavane
Aa preethiya kandenu kroojeyollu
Nimmanthe beraaru illa appa
Naa keluththiruve nanna raajan shabda
Kai-berala hididenna nadesuva
Jaari beeladanthe enna kaayuva
Karthan jothe iruvadu entha samaadhaana
Nanna saamarthyavalla ninn krupeyonde
Ee sthaanamanagalu ninn daanave
Nanna sthirapadisiddu ninna karuneye
Ninna krupeyinda nannanu thumbisayya
