ತಾರೆಯೊಂದು ಆಗಸದಲ್ಲಿ – Taareyondu aagasadalli Lyrics. Kannada Christian Devotional Christmas Song
ತಾರೆಯೊಂದು ಆಗಸದಲ್ಲಿ ಮಿನುಗಿ ನಲಿದಿಹುದು
ದೇವಕುವರ ಯೇಸುಕ್ರಿಸ್ತನ ಜನನವ ಸಾರಿಹುದು
ಮಹಿಮಾ ದಾನವ ದೂತವೃಂದವು ಹಾಡಿ ನಲಿದಾಡಲು
ಬನ್ನಿರಿ ಸೇರೋಣ ಸಂತಸ ಹೊಂದೋಣ ಎಲ್ಲರು ಕೊಂಡಾಡೋಣ
೧. ಬೆತ್ಲೇಹೇಮಿನ ಗ್ರಾಮದಲ್ಲಿ ಕೊಟ್ಟಿಗೆಯೊಂದರಲಿ
ದೀನನಾಗಿ ಜನಿಸಿದರೇಸು ಮರಿಯಳ ಉದರದಲಿ
೨. ಸಂತಸ ತುಂಬಿತು ಶಾಂತಿಯು ಚಿಮ್ಮಿತು ನಂಬಿದ ಮನುಜರಲಿ
ಲೋಕದೆಲ್ಲೆಡೆ ಉಲ್ಲಾಸ ಹರಡಿತು ದೇವನ ಒಲವಿನಲಿ
Taareyondu aagasadalli- Christian Devotional Song| Christmas song
Kannada Jesus songs | Kannada worship songs | Kannada new worship songs| Laali Kannada songs | Tony Rosario | Israel | Kannada Christmas songs |
ಧ್ವನಿಮುದ್ರಿಕೆ: ಲಾಲಿ
ಗಾಯನ: ಇಸ್ರಾಯೇಲ್
ಸಾಹಿತ್ಯ, ಸಂಗೀತ : ಟೋನಿ ರೊಸಾರಿಯೋ, ಮೈಸೂರು
#kannadachristmassongs
#kannadajesussongs
#praiseandworshipsongskannada
#kannadaworshipsongs
Key Takeaways
- The article presents the lyrics of the Kannada Christmas song ‘ತಾರೆಯೊಂದು ಆಗಸದಲ್ಲಿ – Taareyondu aagasadalli.’
- The song celebrates the birth of Jesus Christ in Bethlehem and encourages gathering in joy and praise.
- It features themes of joy and peace, with a call to spread happiness and worship.
- Lyrics credit goes to Tony Rosario, with the song sung by Israel and the music composed by him.
- The article also includes hashtags related to Kannada Christian and Christmas songs.
Estimated reading time: 2 minutes

