Yesuve Ninna Preethisuve Lyrics – ಯೇಸುವೇ ನಿನ್ನ ಪ್ರೀತಿಸುವೆ

Faith Score+2
Faith Score+2

Yesuve Ninna Preethisuve Lyrics – ಯೇಸುವೇ ನಿನ್ನ ಪ್ರೀತಿಸುವೆ

Chords Cm Fm B Eb

ಯೇಸುವೇ ನಿನ್ನ ಪ್ರೀತಿಸುವೆ
ನನಗಾಗಿ ಎಲ್ಲವ ಮಾಡಿದೆ (೨)
ನಿನ್ನ ಪ್ರೀತಿಗೆ ಕೊನೆಯೇ ಇಲ್ಲ
ನಿನ್ನ ಪ್ರೀತಿಗೆ ಮಿತಿಯೇ ಇಲ್ಲ (೨)

ಯೇಸುವೇ ನೀ ಸಾಕಯ್ಯ
ನನ್ ಯೇಸುವೇ ನೀ ಸಾಕಯ್ಯ ( ೨)

  1. ಯಾರಿಗು ಬೇಡದಂಥಾ
    ನನ್ನ ಬದುಕನ್ನು ನೀ ಬಯಸಿದೆ (೨)
    ಮಿತಿಯೇ ಇಲ್ಲದ ನಿನ್ನ ಪ್ರೀತಿಯಿಂದ
    ನನ್ನ ಮೇಲೆತ್ತಿಯೇ ನಿಲ್ಲಿಸಿದೆ

ಯೇಸುವೇ ನೀ ಸಾಕಯ್ಯ
ನನ್ ಯೇಸುವೇ ನೀ ಸಾಕಯ್ಯ ( ೨)

  1. ಸೋತುಹೋದ ಎಲ್ಲ ಸ್ಥಳಗಲ್ಲಿ
    ನನ್ನ ಮೇಲೆತ್ತಿದೆ ಯೇಸಯ್ಯ ( ೨)
    ನೆನೆಸದೆ ರೀತಿಯಲ್ಲಿ ನನ್ನ ನಡೆಸುವವನೆ
    ಕೊನೆಯವರೆಗು ನನ್ನ ಜೊತೆಗಾರನೆ (೨)

ಯೇಸುವೇ ನೀ ಸಾಕಯ್ಯ
ನನ್ ಯೇಸುವೇ ನೀ ಸಾಕಯ್ಯ ( ೪)

Yesuve Ninna Preethisuve Kannada Worship Song lyrics

Yesuve Ninna Preethisuve
Nanagaagi Yellava Madidhe 2
Ninna Preethige Koneyeyilla
Ninna Preethige Mithiye illa 2

Yesuve Nee Saakayya
Nan Yesuve Nee Saakayya 2

  1. Yaarigu Bedadhantha
    Nanna Badhukannu (Nee) Bayasidhe 2
    Mithiye Illadha Ninna Preethiyindha
    Nanna Meletthiye Nillisidhe

Yesuve Nee Saakayya
Nan Yesuve Nee Saakayya 2

  1. Sothuhodha (Yella) Sthalagalalli
    Nanna Melethidhe Yesayya 2
    Nenesadha Reethiyalli Nana Nadesuvavane
    Koneyavaregu Nanna Jothegaarane 2

Yesuve Nee Saakayya
Nan Yesuve Nee Saakayya 4

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo