ಹೆತ್ತ ತಾಯಿಗಿಂತಲೂ – hettha thaayiginthalu
F Gm
ಹೆತ್ತ ತಾಯಿಗಿಂತಲೂ ಎಷ್ಟೋ ಪ್ರೀತಿ ನನ್ನ ಮೇಲೆ
C Bb F
ಒಬ್ಬ ತಂದೆಗಿಂತಲೂ ಹೆಚ್ಚಿನ ಕಾಳಜಿ ನನ್ನ ಮೇಲೆ ||
F Gm C Bb F
ನನ್ನ ಯೇಸುವೆ ನನ್ನ ಪ್ರಿಯನೇ ನಿನ್ನ ಪ್ರೀತಿಗೆ ದೊಡ್ಡ ಅಭಿಮಾನಿ ನಾನು || -2
F
ಆರಾಧನೆ ನಿಮಗೆ
Am
ಆರಾಧನೆ ನಿಮಗೆ
Bb
ಆರಾಧನೆ ನಿಮಗೆ
C. F.
ನನ್ನ ಕೊನೆಯ ಉಸಿರವರೆಗೆ – 2
F Am Dm Bb
1) ತಾಯಿಯ ಎದೆಯಲ್ಲೇ ಬೆಚ್ಚುಗೆ ಮಲಗಿರುವ ಮಗುವಿನ ಹಾಗೆಯೇ ನಿನ್ನದೆಗೆ ಹೊರಗಿರುವೆ -2
Gm Dm C Bb
ನಾನಿನ್ನು ಶಿಶುವಾಗಿ ಗರ್ಭದಿ ಇರುವಾಗ ಅತಿ ದೊಡ್ಡ ಯೋಜನೆಯಾ ನನಗಾಗಿ ಇಟ್ಟವನೇ ||
F Gm C Bb F
ನನ್ನ ಯೇಸುವೆ ನನ್ನ ಪ್ರಿಯನೇ ನಿನ್ನ ಪ್ರೀತಿಗೆ ದೊಡ್ಡ ಅಭಿಮಾನಿ ನಾನು || -2
F
ಆರಾಧನೆ ನಿಮಗೆ
Am
ಆರಾಧನೆ ನಿಮಗೆ
Bb
ಆರಾಧನೆ ನಿಮಗೆ
C F
ನನ್ನ ಕೊನೆಯ ಉಸಿರವರೆಗೆ – 2
F. Am Dm Bb
2) ನಾ ಬೆಳೆದು ಬಂದದ್ದು ನಿನ್ನಯ ಅಂಗೈಯಲ್ಲಿ ನನ್ನ ಮೇಲೆ ಎತ್ತಿದ್ದು ಮಮತೆಯ ಹಗ್ಗದಲ್ಲಿ-2
Gm Dm C Bb
ನಾನಿರುವ ಸ್ಥಿತಿಯಲ್ಲೇ ನನಗಾಗಿ ಬಂದೆ ಅಯ್ಯ ನನಗಿರುವ ಶಿಫಾರಸು ನಿನ್ನಯ ಹೆಸರೇ ಅಯ್ಯ -2
F Gm C Bb F
ನನ್ನ ಯೇಸುವೆ ನನ್ನ ಪ್ರಿಯನೇ ನಿನ್ನ ಪ್ರೀತಿಗೆ ದೊಡ್ಡ ಅಭಿಮಾನಿ ನಾನು || -2
F
ಆರಾಧನೆ ನಿಮಗೆ
Am
ಆರಾಧನೆ ನಿಮಗೆ
Bb
ಆರಾಧನೆ ನಿಮಗೆ
C. F.
ನನ್ನ ಕೊನೆಯ ಉಸಿರವರೆಗೆ – 2

