Balavu Karthanade Lyrics – ಬಲವು ಕರ್ತನದೇ

Faith Score+1
Faith Score+1

Balavu Karthanade Lyrics – ಬಲವು ಕರ್ತನದೇ

ಬಲವು ಕರ್ತನದೇ ಜಯವು ಕರ್ತನದೇ-2
ನನ್ನ ಮುಂದೆ ಸಾಗುವ ಜಯವ ಕೊಡುವ
ನನ್ನ ಕರ್ತನೇ ಸ್ತೋತ್ರ
ನನ್ನೊಂದಿಗಿರುವಾ ಬಲವ ಕೊಡುವಾ
ನನ್ನ ದೇವರೇ ಸ್ತೋತ್ರ ||
ಹಾ ಹಾಲ್ಲೇಲೂಯ..-4

ಸಮುದ್ರದ ಮಧ್ಯದೀ ಒಣ ನೆಲದಂತೆ ನಾ ದಾಟಿ ಹೋಗುವೆ
ನನ್ನ ಬಲಗಡೆಯೂ ನನ್ನ ಎಡಗಡೆಯೂ ನಿನ್ನ ಸಾನಿಧ್ಯವೇ-2
ಕೃಪೆಯು ಕರ್ತನದೆ ಕರುಣೆ ಕರ್ತನದೇ-2
ತನ್ನ ಕೃಪೆಗಳಿಂದ ತುಂಬಿಸಿರುವ ನನ್ನ ಕರ್ತನೆ ಸ್ತೋತ್ರ
ತನ್ನ ಕರುಣೆಯಿಂದ ರಕ್ಷಿಸಿರುವ ನನ್ನ ದೇವರೇ ಸ್ತೋತ್ರ ||
ಹಾ ಹಾಲ್ಲೇಲೂಯ..-4

ಶತ್ರುಗಳು ಇಂದು ನನ್ನ ಮುಂದೆ ಮುಳುಗಿ ಹೋಗ್ವರು
ವೈರಿಗಳು ಇನ್ನು ನನ್ನ ಮುಂದೆ ಎಂದಿಗೂ ನಿಲ್ಲರು-2
ಮಹಿಮೆ ಕರ್ತನಾದೆ ಮಹತ್ವ ಕರ್ತನದೆ-2
ನನ್ನ ಮಹಿಮೆಯಿಂದ ತುಂಬಿಸಿರುವ ನನ್ನ ಕರ್ತನೆ ಸ್ತೋತ್ರ
ತನ್ನ ಮಹತ್ವದಿಂದ ನಡೆಸಿರುವ ನನ್ನ ದೇವರೇ ಸ್ತೋತ್ರ ||
ಹಾ ಹಾಲ್ಲೇಲೂಯ..-4

ಬಲವು ಕರ್ತನದೇ ಜಯವು ಕರ್ತನದೇ
ಕೃಪೆಯು ಕರ್ತನದೇ ಕರುಣೆ ಕರ್ತನದೇ
ಮಹಿಮೆ ಕರ್ತನದೇ ಮಹತ್ವ ಕರ್ತನದೇ

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo