ಹಲ್ಲೆಲೂಯ ತಂದೆಯೇ – Hallelujah Thandeye Kannada christian worship songs lyrics
Lyrics
ಹಲ್ಲೆಲೂಯ ತಂದೆಯೇ.. ಹಲ್ಲೆಲೂಯ ಯೇಸುವೇ..
ಹಲ್ಲೆಲೂಯ ಆತ್ಮನೇ.. ಹಲ್ಲೆಲೂಯ ದೇವರೇ..
ಘನ ಮಾನ ಮಹಿಮೆಯೂ ನಿನಗೈಯ್ಯ
ಸ್ತುತಿಯೂ ಸ್ತೋತ್ರವೂ ನಿನಗೈಯ್ಯ
|| ಹಲ್ಲೆಲೂಯ||
1. ಭವ್ಯವಾದ ಸನ್ನಿಧಿಯಲ್ಲಿ..
ದಿವ್ಯವಾದ ಸ್ತೋತ್ರದಲ್ಲಿ.. (2)
ನಿನ್ನ ನಾ ಕೊಂಡಾಡುವೆನೂ..
ಎದೆ ತುಂಬಿ ಹೊಗಳುವೇನೂ.. (2)
ಘನ ಮಾನ ಮಹಿಮೆಯೂ ನಿನಗೈಯ್ಯ
ಸ್ತುತಿಯೂ ಸ್ತೋತ್ರವೂ ನಿನಗೈಯ್ಯ
|| ಹಲ್ಲೆಲೂಯ||
2. ಕುಗ್ಗಿ ಹೋದ ನಿರೀಕ್ಷ್ಯೆಯಲ್ಲಾ..
ತಗ್ಗಿ ಹೋದ ವಾಕ್ಯವಲ್ಲಾ.. (2)
ಹೇಳಿದಂತೆ ಮಾಡುವೆನೀ..
ಸದುತರ ನೀಡುವೆನೀ..
ಘನ ಮಾನ ಮಹಿಮೆಯೂ ನಿನಗೈಯ್ಯ
ಸ್ತುತಿಯೂ ಸ್ತೋತ್ರವೂ ನಿನಗೈಯ್ಯ
|| ಹಲ್ಲೆಲೂಯ||
Hallelujah Thandeye song lyrics in English
Hallelujah.. Thandeye..
Hallelujah.. Yesuve..
Hallelujah.. Aathmane..
Hallelujah.. Devare..
Ghanamana mahime ninagaiyya..
Sthuthiyu sthothravu ninagaiyya..(2)
1. Bhavyavaada sannidhiyalli..
Divyavaada sthothradalli.. (2)
Ninna na kondaduvenu..
Yedhe thumbi hogaluvenu (2)
//Ghana maana//Hallelujah//
2. Kuggihoda niriksheyalla..
Thaggihoda vaakyavalla.. (2)
Helidanthe maduve nee..
Saduththara needuve nee.. (2)
//Ghana maana//Hallelujah//
Key Takeaways
- The article provides lyrics for the Kannada Christian worship song ‘ಹಲ್ಲೆಲೂಯ ತಂದೆಯೇ – Hallelujah Thandeye’.
- The song expresses praise for God, weaving together themes of reverence and worship.
- It features a structure with repeated refrains for emphasis and encourages deep emotional engagement.
- The article includes an English translation of the song lyrics for broader accessibility.
- Links to other Kannada worship songs are also provided for further exploration.

