ಹೇಗೆಂದು ನಾ ಹಾಡುವೇ – Hegendu Naa haduve Kannada Worship Song
ಹೇಗೆಂದು ನಾ ಹಾಡುವೇ
ಏನೆಂದು ನಾ ಸ್ತುತಿಪೇ-ಅಯ್ಯಾ
Hegendu na haaduve
enendu na stutipe-aiya
1.ರಕ್ತದಿಂದಾ ರಕ್ಷಿಸಿರುವೇ ಕರುಣೆಯ ಸಂಪನ್ನನೇ
ಅಯ್ಯಾ-ಕರುಣೆಯ ಸಂಪನ್ನನೇ
1.Raktadinda shudisiruve karuneya sampannane
aiya-karuneya sampannane
2.ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ
ನನ್ನ- ಸಂತೈಸುವ ಕರ್ತನೇ
2.Edeyalli oragiside santaisuva kartane
nanna- santaisuva kartane
3.ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ
ಅಯ್ಯಾ- ಒಳ್ಳೆಯ ಪಾಲು ನೀನೇ
3.Nanninda ettalpadada olleya paalu neenae
aiya- olleya paalu neenae
4.ಬರೋಣದಿ ಒಯ್ಯಲ್ಪಡುವೆ ಜೊತೆಯಲ್ಲೇ ನಾನಿರುವೆ
ನಿನ್ನ- ಜೊತೆಯಲ್ಲೇ ನಾನಿರುವೆ
4.Baroonadi oiyalpaduve joteyalle naaniruve
ninna- joteyalle naaniruve
Original song by : Fr. S. J. Berchmans

