ಹೃದಯಪೂರ್ವಕವಾಗಿ – Hrudayapurvakavagi

Faith Score+1
Faith Score+1

ಹೃದಯಪೂರ್ವಕವಾಗಿ – Hrudayapurvakavagi

ಹೃದಯಪೂರ್ವಕವಾಗಿ ನಿನ್ನನಾರಾಧಿಸುವೆ
ನಿತ್ಯ ನಿತ್ಯಕೂ ನಿನ್ನನಾರಾಧಿಸುವೆ ||೨||
ನೀನೇ ಉನ್ನತ ನೀನೇ ಶ್ರೇಷ್ಠ
ಮಹಿಮೆ ನಿನಗೆ||೨||

ಆತ್ಮದಿಂದಲೇ ನಿನ್ನನಾರಾಧಿಸುವೆ
ಸತ್ಯದಿಂದಲೇ ನಿನ್ನನಾರಾಧಿಸುವೆ ||೨||
ನೀನೇ ಸತ್ಯವು
ನೀನೇ ಜೀವವು
ಸ್ತುತ್ತಿ ನಿನಗೆ||೨||

ಪ್ರೀತಿಯಿಂದಲೇ ನಿನ್ನನಾರಾಧಿಸುವೆ
ಕೃಪೆಯಿಂದಲೇ ನಿನ್ನನಾರಾಧಿಸುವೆ||೨||
ನೀನೇ ಯೋಗ್ಯನು
ನೀನೇ ಶಕ್ತನು
ಘನತೆ ನಿನಗೆ||೨||

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo