Jaya ho Jaya ho Kannada Christian song lyrics – ಹಾಡ್ವೆವು ಜಯಗೀತೆ ಮಾಡ್ವೆವು ಜಯ ಘೋಷ
ಹಾಡ್ವೆವು ಜಯಗೀತೆ ಮಾಡ್ವೆವು ಜಯ ಘೋಷ
ಜಯಹೋ ಜಯಹೋ ಜಯಹೋ ಯಾಹ್ವೆ
ಜಯಹೋ ಜಯಹೋ ಜಯಹೋ ಯೇಸು
ಜಯಹೋ ಜಯಹೋ ಜಯಹೋ ಪವಿತ್ರಾತ್ಮ
1.ಯೆಹೋವ ನಿಸ್ಸಿ ತಂದೆ ಯೆಹೋವ ನೀಡ್ವನು ಜಯವ
ದೈವ ಪ್ರಸನ್ನತೆ ನಮ್ಮೊಂದಿಗಿರಲು ನೀಡ್ವದು ಜಯವ
ಜಯದ್ವಜ ಹಿಡಿದು ಹಾಡೋಣ ಜಯ ತಂದೆ ಯೆಹೋವನಿಗೆ
2.ಯೇಸು ಕ್ರಿಸ್ತನು ಸೈತಾನ ತಲೆಯನ್ನು ಜಜ್ಜಿ ಹಾಕಿದನು
ಶಿಲುಬೆಯಲ್ಲಿ ದೊರೆಯಿತು ಜಯವು ಯೇಸು ರಕ್ತದಿಂದ
ಜಯದ್ವಜ ಹಿಡಿದು ಹಾಡೋಣ ಯೇಸು ರಕ್ತಕ್ಕೆ ಜಯ ಹೇಳುವ
3.ಬಲದಿಂದಲ್ಲ ಪರಾಕ್ರಮದಿಂದಲ್ಲ ಪವಿತ್ರಾಆತ್ಮನಿಂದ
ಹೊಂದ್ವೆವು ನಾವು ಪರಿಪೂರ್ಣ ಜಯವ ಈ ಲೋಕ ಯಾತ್ರೆಯಲ್ಲಿ.
ಜಯದ್ವಜ ಹಿಡಿದು ಹಾಡೋಣ ಪವಿತ್ರಾತ್ಮನಿಗೆ ಜಯ ಹೇಳುವ
Jaya ho Jaya ho Kannada Christian song lyrics in English
Jaya ho jaya ho (4)
1.Rajadhi rajane parama pavitrane
sakala mahimege yogyanu nine
ninna caraṇadi sharaṇagi bandenayya
kai hiḍidu naḍesayya – jaya ho
2.Baḷina doṇiya navika nine
karuṇe kr̥pegaḷa sagara nine
pavana atmane kr̥upa sampurṇane
kai hiḍidu naḍesayya – jaya ho
Sing the song of victory make a joyful noise
Victory Victory Victory to Yahweh
Victory Victory Victory to Jesus
Victory Victory Victory to Holy Spirit
1.Father Jehovah Nissi gives us victory
The presence of GOD makes us victorious
Let’s hold the banner of victory to our GOD JEHOVAH
2.Jesus Christ has crushed Satan’s head
Triumphant on the cross by the blood of Jesus
Let’s hold the banner of victory and sing, victory unto the blood of JESUS
3.Not by might, not by power, but by the Spirit of GOD
We have complete victory throughout our earthly sojourn
Let’s hold the banner of victory and sing victory unto the Holy Spirit

