ನನ್ನ ಜೀವ ಕಾಲವೆಲ್ಲಾ – Nanna jeeva kaalavellaa Kannada Christian Worship Song
ನನ್ನ ಜೀವ ಕಾಲವೆಲ್ಲಾ ನಿನ್ನನ್ನೇ ಆರಾಧಿಸುವೇ
ಬದುಕಿರುವ ಕಾಲವೆಲ್ಲಾ
ನಿನ್ನನ್ನೇ ಹಾಡುವೆನು
ಆರಾಧನೆ ನಿನಗೇ ಆರಾಧನೆ ನಿನಗೇ
ತಂದೆ ಮಗ ಪವಿತ್ರಾತ್ಮನೇ
ನಾ ಮಾಡುವೆ ಆರಾಧನೇ
೧. ಯೆಹೋವ ಯೀರೆ ಯೆಹೋವ ಯೀರೆ
ಕೊರತೆಯನ್ನು ನೀಗಿ
ನಡೆಸುವಾತನೆ
೨. ಯೆಹೋವ ನಿಸ್ಸಿಯೇ ಯೆಹೋವ ನಿಸ್ಸಿಯೇ
ಜಯದ ಮೇಲೆ ಜಯವನ್ನು ನೀಡುವಾತನೇ
೩. ಯೆಹೋವ ರಾಫಾ
ಯೆಹೋವ ರಾಫಾ
ಆರೋಗ್ಯಧಾಯಕನು ನೀನಲ್ಲವೇ


