ನನ್ನ ಸ್ಥಿತಿಗತಿಗಳನ್ನು ಬದಲಾಯಿಸಿದ – Nanna sthitigatigalannu badalayisida
ನನ್ನ ಸ್ಥಿತಿಗತಿಗಳನ್ನು ಬದಲಾಯಿಸಿದ – Nanna sthitigatigalannu badalayisida
ನನ್ನ ಸ್ಥಿತಿಗತಿಗಳನ್ನು ಬದಲಾಯಿಸಿದ ಯೇಸುವೆ ನಿನಗೆ ಸ್ತೋತ್ರ
ಬದಲಾಗದ ಪ್ರೀತಿಯ ತೋರಿದ ನನಗೆ ಯೇಸುವೆ ನಿನಗೆ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ ನನ್ನೇಸು ನಿನಗೆ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ ನನ್ನೇಸು ನಿನಗೆ ಸ್ತೋತ್ರ ।।೨।।
೧) ಎಲ್ಲರು ನನ್ನವರೆಂದು ಆಶೆಗಳು ಇಟ್ಟುಕೊಂಡೆ
ಲೋಕದ ಪಯಣದಲ್ಲಿ ಸತ್ಯವ ತಿಳುದುಕೊಂಡೆ ।।೨।।
ನಿನ್ ಪ್ರೀತಿ ವಾತ್ಸಲ್ಲವೆ ಕಂಡು ನಾನು ಬಂದೆನು
ನಿನ್ನ ಕೃಪೆ ಕರುಣೆಗಳನ್ನೆ ಆಧಾರ ಮಾಡಿಕೊಂಡೆ ।।೨।।
೨) ಜೀವಮಾನವೆಲ್ಲವೂ ನಿನಗೆ ಸ್ತೋತ್ರ ಸಲ್ಲಿಸುವೆ
ನನಗೆ ಏನು ಅಡ್ಡಿಬಂದರು ನಿನ್ನನ್ನೆ ದೃಷ್ಟಿಸುವೆ ।।೨।।
ನಿನ್ನ ಚಿತ್ತ ನನ್ನಲ್ಲಿಯೆ ನೆರವೇರುವಂತೆನಾ
ಜೀವಮಾನವೆಲ್ಲ ನಿನ್ನ ಆಜ್ಞಗಳನ್ನೆ ಪಾಲಿಸುವೆ ।।೨।।
Stotra | Kannada new year worship song
- ನನ್ ಜೀವಿತಾ ಭಾಗಸ್ವಾಮಿ – Nan Jeevitha Bhaaga Swaamy
- Appa Ninna Upakaara – ಅಪ್ಪಾ ನಿನ್ನ ಉಪಕಾರ
- Nanage Neenalladhe – ನನಗೆ ನೀನಲ್ಲದೇ ಯಾರಿಲ್ಲಯ್ಯಾ
- Priya Karthane – ಪ್ರಿಯ ಕರ್ತನೇ
- Kannira Oreside – ಕಣ್ಣೀರ ಒರೆಸಿದೆ
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."
Tags: 2d animationAction storyAnimated Storiesanimationanimation storiesaniomationbibleBible Animated Storiesbible animationbible storiesbible stories for kidsChildChildren SongChildren SpcialChildren SpecialChildrenschristian kannada songCute BabyEnglish Action storyFor Kidshit kids storykannada songKannada songskidsKids (Film)kids action storyKids Animationkids biblekids bible songskids bible storiesKids FilmsKids OnlyKids Spacialkids storyLittleLittle KidsLOT FIGHT WITH ABRAMPastor Subbaraopastor subbarao songsstoriessubbarao songs