Nimanne Nambi Iruvevu song lyrics – ನಿಮ್ಮನ್ನೇ ನಂಬಿ ಇರುವೆವು
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರು ಇಲ್ಲಪ್ಪ (2)
ಅದ್ಭುತ ಮಾಡಪ್ಪ ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೆಸಪ್ಪ (2)
ನೀವೇ ಏನಾದರು ಮಾಡಬೇಕು
ಎಂದು ಎದುರ್ನೋಡುತ ಕಾಯುತ್ತ ಇರುವೆವು (2)
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2)
ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2)
ನಿಶ್ಚಯ ನೀ ಮಾಡುವೆ ಎಂದು ನಂಬಿ
ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು (2)
Nimanne Nambi Iruvevu Kannada worship song lyrics in english
Nimanne Nambi Iruvevu
Nimmanthe Yaru Illappa (2)
Adbhutha Maadappa Namma Jeevithadhi
Nimanne Nambuvevu Yesappa (2)
Neeve Enadaru Madabeku
Endhu Ethurnodutha Kaayutha Iruvevu (2)
Nee Helida Vaakyavannu Hididhu Kondu
Ninna Mukhavanne Drushtisutha Iruvevu (2)
||Adbutha Madappa||
Nindeyu Avamanava Sahisikondu
Nin Rekke Neralalli Bandhu Nilvevu (2)
Nishchaya Nee Maaduve Endhu Nambi
Ninna Karavanne Drushtisutha Iruvevu (2)
||Adbutha Madappa||
Adbhutha Maadappa Kannada Worship Song by Pastor Leena Prashanth


