Nudiyuva Devanu Neenenaiyya – ನುಡಿಯುವ ದೇವಾನು ನೀನೇನೈಯ್ಯಾ
Nudiyuva Devanu Neenenaiyya
Nee nudiyalu Naa keluve
Nee nudidare Nan aathmavu
Chaitanya honduvudu
Adamanondige nudidiruve
Nudidu dinavu harshiside
Nannalli nudidu harshisu neenu
Ninnalli Harshisuve……Naaa
Abrahamondige nudidiruve
Ashirvadisi nadesiruve
Nannalli nudidu yelige needu
Ninnalli beleyuvenu …….Naaa
Mosheyondinge nudidiruve
Israeyel janara nadesiruve
Nannalli nudidu Nannannu Nadesu
Ninnodane Nadesuyuvenu…….Naaa
Nudiyuva Devanu Neenenaiyya song lyrics in kannada
ನುಡಿಯುವ ದೇವಾನು ನೀನೇನೈಯ್ಯಾ
నీ నుడియాలు నా కేళువే
ನೀ ನುಡಿದರೆ ನಂ ಆತ್ಮವು
ಚೈತನ್ಯ ಹೊಂದುವುದು
ಆದಾಮನೊಂದಿಗೆ ನುಡಿದಿರುವೆ
ನುಡಿದು ದಿನವೂ ಹರ್ಷಿಸಿದೆ
ನನ್ನಲ್ಲಿ ನುಡಿದು ಹರ್ಷಿಸು ನೀನು
ನಿನ್ನಲ್ಲಿ ಹರ್ಷಿಸುವೆ……ನಾವೂ
ಅಬ್ರಹಾಮ್ಒಂದಿಗೆ ನುಡಿದಿರುವೆ
ಆಶೀರ್ವದಿಸಿ ನಡೆಸಿರುವೆ
ನನ್ನಲ್ಲಿ ನುಡಿದು ಏಳಿಗೆ ನೀಡು
ನಿನ್ನಲ್ಲಿ ಬೆಳೆಯುವೆನು …….ನಾವೂ
ಮೊಷೆಯೊಂದಿಂಗೆ ನುಡಿದಿರುವೆ
ಇಸ್ರೇಯೆಲ್ ಜನರ ನಡೆಸಿರುವೆ
ನನ್ನಲ್ಲಿ ನುಡಿದು ನನ್ನನ್ನು ನಡೆಸು
ನಿನ್ನೊಡನೆ ನಡೆಸುಯುವೆನು…….ನಾವೂ

