ಪ್ರೀತಿಸುವೆ ನಾ ಯೇಸಯ್ಯಾ – Preethisuve naa yesayya
Lyrics in Kannada:
ಪ್ರೀತಿಸುವೆ ನಾ ಯೇಸಯ್ಯಾ
ನಿನ್ನನ್ನೆ ಪ್ರೀತಿಸುವೆ
ಪ್ರೀತಿಸುವೆ ನಾ ಯೇಸಯ್ಯಾ
ಎಂದೆಂದೂ ಪ್ರೀತಿಸುವೆ
ನಿನಗಾಗಿಯೆ ನಾ ಬಾಳುವೆ
ನಿನ್ನ ಉಸಿರು ನನ್ನಲ್ಲಿದೆ
ನನ್ನದೆಲ್ಲಾ ನಿನ್ನದೆ ಈ ಜೀವ ನಿನಗಾಗಿಯೆ -2
ನಿನ್ನ ಹಾಗೆ ಯಾರು ಇಲ್ಲ
ನೀನೆ ನನಗೆ ಅತಿ ಪ್ರಿಯ
ನನ್ನ ಬಾಳಿನ ಕೋಟೆಯು ನೀ
ನನ್ನ ಜೀವದ ಜ್ಯೋತಿಯು ನೀ -2
ನಿನ್ನ ತೋಳಲ್ಲಿ ಆಡೊ ಆಸೆ
ನಿನ್ನ ಮಡಿಲಲ್ಲಿ ಮಲಗೊ ಬಯಕೆ -2
ನನಗಾಗಿ ಅವಮಾನಗೊಂಡೆ
ಮುಖದ ಮೇಲೆ ನೀ ಉಗಿಸಿಕೊಂಡೆ
ಭಾರವಾದ ಶಿಲುಬೆಯ
ಬೀಳುತ್ತ ಏಳತ್ತ ಹೊತ್ತುಕೊಂಡೆ -2
ಕೊರಡೆಗಳಿಂದ ಹೊಡಿಸಿಕೊಂಡೆ
ಶಿಲುಬೆಯ ಮೇಲೆ ಪ್ರಾಣ ಕೊಟ್ಟೆ
ಘೋರವಾದ ನನ್ ಪಾಪ ಕ್ಷಮಿಸಿದೆ
ನಿಜವಾದ ನಿನ್ ಪ್ರೀತಿ ತೋರಿಸಿದೆ
ಮೂರನೇ ದಿನದಲ್ಲಿ ನೀ
ಮರಣವನ್ನು ಜಯಿಸಿದೆ
ಭೂ ಪರಲೋಕಗಳಲ್ಲಿ
ಎಲ್ಲ ಅಧಿಕಾರ ಹೊಂದಿಕೊಂಡೆ -2
ನನಗಾಗಿ ತಿರುಗಿ ನೀ ಬರಲಿರುವೆ
ನಿನ್ ಜೊತೆಗೆ ನನ್ನನ್ನು ಕರೆದೊಯ್ಯುವೆ
ನಿನ್ನೊಂದಿಗೆ ನಾ ಜೀವಿಸುವೆ
ನಿತ್ಯವೂ ನಿನ್ನನ್ನು ಸ್ತುತಿಸುವೆ
Preethisuve naa yesayya song Lyrics in English
Preethisuve naa yesayya
Ninnanne preethisuve
Preethisuve naa yesayya
Endendu preethisuve
Ninagagiye naa baaluve
Ninna usiru nannallide
Nannadella ninnade
Ee jeeva ninagaagiye -2
Ninna haage yaaru illa
Neene nanage athi priya
Nanna baalina koteyu nee
Nanna jeevada jyothiyu nee -2
Ninna tholalli aado aase
Ninna madilalli malago bayake -2
Nanagaagi avamaanagonde
Mukhada mele nee ugisikonde
Bhaaravaada shilubeya
Beeluttha yeluttha hotthukonde -2
Koradegalinda hodisikonde
Shilubeya mele praana kotte
Ghoravaada nan paapa kshamiside
Nijavada nin preethi thoriside
Moorane dinadalli nee
Maranavannu jayiside
Bhoo paralokagalalli
Ella adhikaara hondikonde -2
Nanagaagi thirugi nee baraliruve
Nin jothege nannannu karedoyyuve
Ninnondige naa jeevisuve
Nithyavu ninnannu sthuthisuve


