ಉದಯಕಾಲ ಸಮಯದಲ್ಲಿ ಮಧ್ಯಾನದ ಸಮಯದಲ್ಲಿ – Udayakala samayadalli madhyanada Lyrics

Faith Score-1
Faith Score-1

ಉದಯಕಾಲ ಸಮಯದಲ್ಲಿ ಮಧ್ಯಾನದ ಸಮಯದಲ್ಲಿ – Udayakala samayadalli madhyanada Kannada Christian Song Lyrics

ಉದಯಕಾಲ ಸಮಯದಲ್ಲಿ ಮಧ್ಯಾನದ ಸಮಯದಲ್ಲಿ
ರಾತ್ರಿಯ ಸಮಯದಲ್ಲಿ ನಿನ್ನಾರಾಧಿಸುವೇ ||||2
ಹುಚ್ಛನಾದೇನೂ ನಾನು ಕ್ರಿಸ್ತು ಹುಚ್ಚನಾದೇನೂ ನಾನು ||2
ಆರಾಧನೆ ಆರಾಧನೆ ಆರಾಧನೆ ಆರಾಧನೆ

೧. ಪರಿಶುದ್ಧನು ನೀನು ಪರಿಶುದ್ಧನು
ನಿನ್ನ ನಾಮವೂ ಏಂದೆAದಿಗು ಪರಿಶುದ್ಧವು ||2
ಶಾಶ್ವತವಾದದ್ದು ನಿನ್ನ ನಾಮವೂ
ಸ್ವರ್ಗಕ್ಕೆ ಮಾರ್ಗವು ನಿನ್ನ ನಾಮವೇ ||2

೨. ಆಕಾಶವೆ ನಿನ್ನ ಸಿಂಹಸನ
ಭೂಮಿಯೆ ನಿನ್ನ ಪಾದಪೀಠವು ||2
ಶಾಶ್ವತವಾದದ್ದು ನಿನ್ನ ರಾಜ್ಯವೂ
ಅಂತ್ಯವೇ ಇಲ್ಲ ನಿನ್ನ ರಾಜ್ಯಕ್ಕೆ ||2
ಆರಾಧನೆ ಆರಾಧನೆ ಆರಾಧನೆ ಆರಾಧನೆ

Udayakala samayadalli madhyanada Lyrics in English

ಉದಯಕಾಲ ಸಮಯದಲ್ಲಿ ಮಧ್ಯಾನದ ಸಮಯದಲ್ಲಿ Lyrics, Udayakala samayadalli madhyanada Song Lyrics

Hucchanadenu kannada worship song

Estimated reading time: 1 minute

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo