Yavvanakaladi – ಯೌವನಕಾಲದಿ
Lyrics:
(Chorus)
Nanna Yavvanakaladi Na Ninna Smarisuve
Ninna Gudharthagalannu Nanu Ariyuve
Yesuve Na Ninna Sthutisuve
Yesuve Na Ninna Smarisuve ||2||
(Verse 1)
Ninna Premanunbhavavu Jeevakkintha Shreshtavu
Nanna Bayi Ninnannu Keerthisuvadu
Nanna Jeevamanavella Higeye Na Haduve
Ninna Hesarannethi Nanu Kai Mugive
(Verse 2)
Ninna Rekkeya Mareyalli Surakshithanagiddu
Aanand Ghoshavannu Maduthiruvenu
Nanna Aathma Ninnannu Anti Himbalisvadu
Ninna Balagai Nannaya Aadharavu
Yavvanakaladi song lyrics in Kannada
(ಪಲ್ಲವಿ)
ನನ್ನ ಯೌವನಕಾಲದಿ ನಾ ನಿನ್ನ ಸ್ಮರಿಸುವೆ
ನಿನ್ನ ಗೂಢಾರ್ಥಗಳನ್ನು ನಾನು ಅರಿಯುವೆ
ಯೇಸುವೇ ನಾ ನಿನ್ನ ಸ್ತುತಿಸುವೆ
ಯೇಸುವೇ ನಾ ನಿನ್ನ ಸ್ಮರಿಸುವೆ ||2||
(ಚರಣ-೧)
ನಿನ್ನ ಪ್ರೇಮಾನುಭವವು ಜೀವಕ್ಕಿಂತ ಶ್ರೇಷ್ಠವು
ನನ್ನ ಬಾಯಿ ನಿನ್ನನ್ನು ಕೀರ್ತಿಸುವದು
ನನ್ನ ಜೀವಮಾನವೆಲ್ಲ ಹೀಗೆಯೇ ನಾ ಹಾಡುವೆ
ನಿನ್ನ ಹೆಸರನ್ನೇತಿ ನಾನು ಕೈ ಮುಗಿವೆ
(ಚರಣ-೨)
ನಿನ್ನ ರೆಕ್ಕೆಯ ಮರೆಯಲ್ಲಿ ಸುರಕ್ಷಿತನಾಗಿದ್ದು
ಆನಂದ ಘೋಷವನ್ನು ಮಾಡುತಿರುವೆನು
ನನ್ನ ಆತ್ಮ ನಿನ್ನನ್ನು ಅಂಟಿ ಹಿಂಬಾಲಿಸ್ವದು
ನಿನ್ನ ಬಲಗೈ ನನ್ನಯ ಆಧಾರವು
Shop Now: Bible, songs & etc
1. Follow us on our official WhatsApp channel for the latest songs and key updates!
2. Subscribe to Our Official YouTube Channel
Keywords: Tamil Christian song lyrics, Telugu Christian song lyrics, Hindi Christian song lyrics, Malayalam Christian song lyrics, Kannada Christian song lyrics, Tamil Worship song lyrics, Worship song lyrics, Christmas songs & more!
Disclaimer: "The lyrics are the property and copyright of their original owners. The lyrics provided here are for personal and educational purposes only."