ಎದ್ದನಲ್ಲ ಯೇಸು ರಾಜನಿವ – Etthanalla Yesu Rajaniva

Faith Score+2
Faith Score+2

ಎದ್ದನಲ್ಲ ಯೇಸು ರಾಜನಿವ – Etthanalla Yesu Rajaniva

ಎದ್ದನಲ್ಲ ಯೇಸು ರಾಜನಿವ | ???????????????????????????? ???????????????????????????????????? ????????????????

ಎದ್ದನಲ್ಲ ಯೇಸು ರಾಜನಿವ
ಕರ್ತನ ಅಧಿಕಾರ ನಿರೂಪಿಸಲು
ದೇವ ರಾಜ್ಯ ನಮ್ಮಲ್ಲಿ ಸ್ಥಾಪಿಸಲು
ಸೈತಾನನ ಶಕ್ತಿಯ ತುಳಿದಾಕಲು
ಯೇಸುವೇ ನನ್ನಲ್ಲೇ ವಾಸಿಸು
ಇನ್ನು ನಾನಲ್ಲ ಎಂದು ನೀನಾಗಿರು
ರಾಜನೇ ಬಂದು ವಾಸಿಸು ನೀ
ಇನ್ನು ನಾನಲ್ಲ ಎಂದು ನೀನಾಗಿರು

1 ) ರೋಗವನ್ನು ನೀಗಿಸಿ ಭೂತಗಳ ಓಡಿಸಿ
ಬಂಧನವೆಲ್ಲ ವಿಮೋಚಿಸಲು
ಕುರುಡರು ಕುಂಟರು ಕಿವುಡರು ಎಲ್ಲಾ
ಸ್ವಂತವಾಗಿ ಪಡೆಯಲು ದೇವರಾಜ್ಯವ

2 ) ಭಯವೆಲ್ಲ ಮಾರ್ಪಡಿಸಿ ನಿರಾಶೆ ನೀಗಿಸಿ
ಕುಣಿಯುತ ನಿತ್ಯದಿ ವಾಸಿಸುವ
ಮುಚ್ಚಿರುವ ಎಲ್ಲಾ ಬಾಗಿಲ ತೆರೆದು
ಮೆಸ್ಸೀಯ ರಾಜ ನಮಗಾಗಿ

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo