ಜಯ ಕೊಡುವ ದೇವರಿಗೆ – Jaya koduva devarige

Faith Score+2
Faith Score+2

ಜಯ ಕೊಡುವ ದೇವರಿಗೆ – Jaya koduva devarige

ಜಯ ಕೊಡುವ ದೇವರಿಗೆ
ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ
ಎಂದೆಂದಿಗೊ ಸ್ತೋತ್ರ

ಹಲ್ಲೆಲೂಯ ಹಲ್ಲೆಲೂಯ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೆ

ನೀತಿಯ ಹಸ್ತದಿ ಸಹಿಸಿ ನಡೆಸುವ ಕರ್ತನೆ
ನನ್ನ ಬಲವೂ ಹೆದರೆನು ಎಂದಿಗೂ

ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನೆ
ಯುಧ್ಧ ಶೊರನೆ ಜೇವಿಸುವ ರಕ್ಷಕನೆ

ನಂಬಿಗಸ್ತನು ನನ್ನನ್ನು ಕಾಯುವನು
ಪರಿಶುದ್ಧ ಆತ್ಮದಿಂದ ಅಭಿಷೇಕ ಮಾಡ್ವನು

Jaya koduva devarige song lyrics in english

Jaya koduva devarige
koti koti stotra
jeeva needuva yesu rajanige
endhendigu stotra

Halleluya halleluya haaduve
ananda dwaniendha hoogaluve

Neethiya hasthadhi sahisi needesuva
karthanee nanna balavu hedarenu endhigu

Adbutha karthanee srushtige nayakanee
yudha shooranee jeevisuva rashakanee

Numbhighasthanu nannanu kayuvanu
parishudha athmadindha

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo