Ee jagakkella belakaagi baa devajagakella belakaagi – ಈ ಜಗಕ್ಕೆಲ್ಲ ಬೆಳಕಾಗಿ

Faith Score+3
Faith Score+3

Kannada christian devotional song lyrics Ee jagakkella belakaagi baa deva – ಈ ಜಗಕ್ಕೆಲ್ಲ ಬೆಳಕಾಗಿ power of god ministry

ಈ ಜಗಕ್ಕೆಲ್ಲ ಬೆಳಕಾಗಿ ಬಾ ದೇವ
ಇಲ್ಲಿ ಬೆಳಕಿಲ್ಲ ನೀನಿಲ್ಲದೆ
ನನ್ನ ಬದುಕಿನ ಹಗಲಲ್ಲೇ ಬಾ ದೇವ
ಈ ಹಗಲಲ್ಲೂ ಏಕಾಂತವೇ
ಹೊತ್ತು ಹೋಗದು ನೀ ಬರದೇ
ಈ ಬಾಳಲ್ಲಿ
ಕತ್ತಲಾಗದು ಈ ಬದುಕು ನೀನಿದ್ದಲ್ಲಿ=2

ನೀನಿರದ ಮನೆಯಲ್ಲಿ ನಾನ್ಯಾರೋ
ಈ ಮನೆಯ ಹಂಗೇತಕ್ಕೋ
ಮನೆ ಒಡೆಯ ಮನೆಯೊಳಗೇ ನೀನಿಲ್ಲದೆ
ಒಳಗೆಲ್ಲ ಹುಸಿ ಬದುಕು=2
ನಡೆಯಲ್ಲಿ ನುಡಿಯಲ್ಲಿ ನೀನಿಲ್ಲದೆ
ಬಹಿರಂಗ ಚೆಲುವೇತಕ್ಕೋ=2
ಆಕಾರ ನಾನು ಸಾಕಾರ ನೀನು
ನನ್ನಲ್ಲಿ ನೀನಾಗಿರು

ಅಂತರಂಗವ ನೀ ತುಂಬದೆ
ಹೊರಗೆಲ್ಲ ಬರಿ ಶೂನ್ಯಾವೂ
ತುಂಬಿದ ಕಣ್ಣಲ್ಲಿ ನೀ ಕಾಣದೆ
ಮಾತೆಲ್ಲ ಅನ್ವರ್ತವೂ=2
ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ
ಮನದಲ್ಲಿ ದೃಢವಾಗಿರೋ=2
ಸಾಧನ ನಾನು ಸಾಧಕ ನೀನು
ಬಂಧನ ಫಲವಾಗಿಸು

ಈ ಜಗಕ್ಕೆಲ್ಲ ಬೆಳಕಾಗಿ song lyrics, Ee jagakkella belakaagi baa deva song lyrics, kannada songs

Ee jagakkella belakaagi baa deva song lyrics in English

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo