ಕ್ರೀಸ್ತು ಹುಚ್ಚನಾದೆನು ನಾನು – Krisu Huccanu nanu

Faith Score+2
Faith Score+2

ಕ್ರೀಸ್ತು ಹುಚ್ಚನಾದೆನು ನಾನು – Krisu Huccanu nanu

ಉದಯ ಕಾಲ ಸಮಯದಲಿ
ಮದ್ಯಾಹ್ನದ ಸಮಯದಲಿ
ರಾತ್ರಿಯ ಸಮಯದಲಿ ನಿನ್ನಾರಧಿಸುವೆ …
ಹುಚ್ಚನಾದೆನು ನಾನು
ಕ್ರೀಸ್ತು ಹುಚ್ಚನಾದೆನು ನಾನು //2//

ಆರಾಧನೆ …. ಆರಾಧನೆ …. ಆರಾಧನೆ…. ಆರಾಧನೆ…//2//

1. ಪರಿಶುದ್ಧನು ನೀನು ಪರಿಶುದ್ಧನು
ನಿನ್ನ ನಾಮವು ಎಂದೆಂದಿಗೂ ಪರಿಶುದ್ಧವು //2//

ಶಾಶ್ವತವಾದದ್ದು ನಿನ್ನ ನಾಮವು
ಸತ್ಯಕ್ಕೆ ಮಾರ್ಗವು ನಿನ್ನ ನಾಮವೆ //2//
// ಆರಾಧನೆ //

2. ಆಕಾಶವೆ ನಿನ್ನ ಸಿಂಹಾಸನ
ಭೂಮಿಯೆ ನಿನ್ನ ಪಾದಪಿಠವು

ಶಾಶ್ವತವಾದದ್ದು ನಿನ್ನ ರಾಜ್ಯವು
ಅಂತ್ಯವೇ ಇಲ್ಲ ನಿನ್ನ ರಾಜ್ಯಕ್ಕೆ //2//
// ಆರಾಧನೆ //

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo