ನಾ ನಿನ್ನನೆ ಪ್ರೀತಿಸುವೆ – Naa ninnane preethisuve

Faith Score+2
Faith Score+2

ನಾ ನಿನ್ನನೆ ಪ್ರೀತಿಸುವೆ – Naa ninnane preethisuve

ನಾ ನಿನ್ನನೆ ಪ್ರೀತಿಸುವೆ
ನಾ ನಿನ್ನನೆ ಪ್ರೀತಿಸುವೆ
ಹಿಂದಿರುಗೆನು ನಾ

ನಿನ್ ಸನ್ನಿಧಿಗೆ ಬರುವೆನು ಎಂದಿಗೂ
ನಿನ್‌ ಮಾರ್ಗದಲ್ಲೇ ನಿತ್ಯವು ನೆಡೆಯುವೆನು
ಚಿಂತೆ ಕಷ್ಟ ದುಃಖ ಏನೆ ಬಂದರು
ಹಿಂದಿರುಗೆನು ನಾ

ನಾ ನಿನ್ನನೆ ಆರಾಧಿಸುವೆ
ನಾ ನಿನ್ನನೆ ಆರಾಧಿಸುವೆ
ಹಿಂದಿರುಗೆನು ನಾ

ನಿನ್ ಸನ್ನಿಧಿಗೆ ಬರುವೆನು ಎಂದಿಗೂ
ನಿನ್‌ ಮಾರ್ಗದಲ್ಲೇ ನಿತ್ಯವು ನೆಡೆಯುವೆನು
ಚಿಂತೆ ಕಷ್ಟ ದುಃಖ ಏನೆ ಬಂದರು
ಹಿಂದಿರುಗೆನು ನಾ

Naa ninnane preethisuve song lyrics in english

Naa ninnane preethisuve
Naa ninnane preethisuve
endhirugenu naa

Nin sannidhige baruvenu endhigu
nin margadhalli nithyavu needeyuvenu
chinthe kasta dukha enee bundharu
endhirugenu naa

Naa ninnane aaradhisuve
naa ninnane aaradhisuve
endhirugenu naa

Nin sannidhige baruvenu endhigu
nin margadhalli nithyavu needeyuvenu
chinthe kasta dukha enee bundharu
endhirugenu naa

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo