ನಂಬಿಕೆಯಿಂದಲೇ ಮುನ್ನುಗುವೆ – kannada christian Worship Song

Faith Score0
Faith Score0

ನಂಬಿಕೆಯಿಂದಲೇ ಮುನ್ನುಗುವೆ – kannada christian Worship Song

ನಂಬಿಕೆಯಿಂದಲೇ ಮುನ್ನುಗುವೆ ನಂಬಿಕೆಯಿಂದಲೇ ಎಲ್ಲಾ ಮಾಡುವೆ ೨
ಅಸಾಧ್ಯವಾಗಿ ಏನು? ಇಲ್ಲಾ ನನ್ನ ಮುಂದೆ ಇನ್ನೂ ಜಯ ನನಗೆ ೨

ನಾನು ಹಿಂಜಾರುವದಿಲ್ಲ ನಂಬಿಕೆ ಹೆಜ್ಜೆಗಳು ಮುಂದಕ್ಕೆ ಮುಂದಕ್ಕೆ.
ಯಾರೆಲ್ಲಾ ತಡೆದರೂ ಏನೆಲ್ಲಾ ನೆನೆದರೂ ಹಿಂಜಾರವುದಿಲ್ಲ.
ಅಧಿಕಾರದಿಂದ ಆಜ್ಞಾಪಿಸುವೆ ನಾ ಪ್ರತಿಕೂಲವೂ ದೂರವಾಯಿತು.
ಅಸಾಧ್ಯವಾಗಿ ಏನು? ಇಲ್ಲಾ ನನ್ನ ಮುಂದೆ ಇನ್ನೂ ಜಯ ನನಗೆ ೨

  1. ಅಪಾಯವಿದೆಯೆಂದು ಭಯವಿಲ್ಲ ಸೋಲುಅಗುಥೆಂದು ಭಯವಿಲ್ಲ ೨
    ಶತ್ರು ಜಯಹೊಂದಿ ಭವಿಷ್ಯ ಹಾಳಾಗುವದೆಂದು ಇನ್ನು ಮುಂದೆ ಭಯಪಡೆನೂ -2

2.ರೋಗಕ್ಕೂ ಇನ್ನೂ ಶಾಪಕ್ಕೂ ಪಾಪಕ್ಕು ನಾನು ಅಧೀನನಲ್ಲ
ಪಾಪ ಬಂಧನ ಮತ್ತು ಸೈತಾನ ಶಕ್ತಿ ಮೇಲೆ ಜಯ ನನಗೆ ಇದೆ

  1. ವಾಕ್ಯುಲ ಚಿಂತೆಯಿಂದ ಇರಲಾರೆ ಚಿಂತಾಭಾರದಿಂದ ಅಳಲಾರೆ
    ತಕ್ಕ ಸಮಯದಲ್ಲಿ ಎಲ್ಲಾ ಒದಗಿಸುವ ಎಂದೆಂದು ಕೈ ಬಿಡೆನೂ

Nambikeyindale munnuguve nambikeyindale kannada song lyrics

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo