Nan hathiraviru Kannada worship Song Lyrics and Sung by Pastor Subbarao – ನನ್ ಹತ್ತಿರವಿರು ಓ ಯೇಸುವೆ
ನನ್ ಹತ್ತಿರವಿರು ಓ ಯೇಸುವೆ
ನಾ ನಿನ್ನನ್ನು ಬಿಟ್ಟು ಬಾಳಲಾರನು
ನಾ ಚೆಂತಾನುಂಡುಮೋ ಓ ಯೇಸಯ್ಯ
ನೇ ನಿನ್ನ ವಿಡಚಿ ಬ್ರತುಕಲೆನಯ್ಯ
ಹಲ್ಲೆಲೂಯ, ಹಲ್ಲೆಲೂಯ,
ಹಲ್ಲೆಲೂಯ, ಹಲ್ಲೆಲೂಯ
ಹಲ್ಲೆಲೂಯ, ಹಲ್ಲೆಲೂಯ
1) ಕತ್ತಲೆಯ ಸಮಯದಿ ಬೆಳಕಾಗಿರು
ಮರಣದ ಸಮಯದಿ ಜೀವವಾಗಿರು
ಚೀಕತಿ ಸಮಯಮೂಲೊ ವೆಲುಗುಲೋ ನನುನಡುಪು
ಮರಣಪು ಸಮಯಮೂಲೊ ಜೀವಮುತೋ ನಿಂಪು
ನಾ ಚೆಂತಾನುಂಡುಮೋ ಓ ಯೇಸಯ್ಯ
ನೇ ನಿನ್ನ ವಿಡಚಿ ಬ್ರತುಕಲೆನಯ್ಯ
ನನ್ ಹತ್ತಿರವಿರು ಓ ಯೇಸುವೆ
ನಾ ನಿನ್ನನ್ನು ಬಿಟ್ಟು ಬಾಳಲಾರನು
ಹಲ್ಲೆಲೂಯ, ಹಲ್ಲೆಲೂಯ,
ಹಲ್ಲೆಲೂಯ, ಹಲ್ಲೆಲೂಯ
ಹಲ್ಲೆಲೂಯ, ಹಲ್ಲೆಲೂಯ
2) ಕಣ್ಣೀರಿನ ಸಮಯದಿ ತಾಯಿಯಾಗಿರು
ಸಾಲದ ಸಮಯದಿ ತಂದೆಯಾಗಿರು
ಕಣ್ಣಿಟಿ ಸಮಯಮೂಲೊ ತಲ್ಲಿಲ ವೊದಾರ್ಚು
ಕಷ್ಟಮೂಲ ಸಮಯಮೂಲೊ ತಡ್ರಿಲ ಕಾಪಾಡು
ನಾ ಚೆಂತಾನುಂಡುಮೋ ಓ ಯೇಸಯ್ಯ
ನೇ ನಿನ್ನ ವಿಡಚಿ ಬ್ರತುಕಲೆನಯ್ಯ
ನನ್ ಹತ್ತಿರವಿರು ಓ ಯೇಸುವೆ
ನಾ ನಿನ್ನನ್ನು ಬಿಟ್ಟು ಬಾಳಲಾರನು
ಹಲ್ಲೆಲೂಯ, ಹಲ್ಲೆಲೂಯ,
ಹಲ್ಲೆಲೂಯ, ಹಲ್ಲೆಲೂಯ
ಹಲ್ಲೆಲೂಯ, ಹಲ್ಲೆಲೂಯ
3) ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು
ನಾ ಪ್ರಾರ್ಥಿಸುವ ಸಮಯದಿ ದೇವರಾಗಿರು
ನೀ ವಾಕ್ಯಮ್ ಚಡುವೆ ಸಮಯಮುಲೋ ಗುರುವುಗ ಬೊದಿಂಚು
ನೀ ಪ್ರಾರ್ತಿನ್ಛೆ ಸಮಯಮುಲೋ ಧೀವಮ್ಲ ಅಲಕಿಂಚು
ನಾ ಚೆಂತಾನುಂಡುಮೋ ಓ ಯೇಸಯ್ಯ
ನೇ ನಿನ್ನ ವಿಡಚಿ ಬ್ರತುಕಲೆನಯ್ಯ
ನನ್ ಹತ್ತಿರವಿರು ಓ ಯೇಸುವೆ
ನಾ ನಿನ್ನನ್ನು ಬಿಟ್ಟು ಬಾಳಲಾರನು
ಹಲ್ಲೆಲೂಯ, ಹಲ್ಲೆಲೂಯ,
ಹಲ್ಲೆಲೂಯ, ಹಲ್ಲೆಲೂಯ
ಹಲ್ಲೆಲೂಯ, ಹಲ್ಲೆಲೂಯ
Nan hathiraviru Song Lyrics, ನನ್ ಹತ್ತಿರವಿರು ಓ ಯೇಸುವೆ Lyrics
Nan hathiraviru Lyrics in English
Nan hathiraviru Hoo yesuve
Naa ninna bittu balaarenu
Naa chenthanundumu hoo yesayya
ne ninna vidachi brathukalenayya
Hallelujah hallelujah hallelujah…. hallelujah…..//2//
Kathaleya samayadhi belakaagiru
Maranadha samayadhi jeevavaagiru
Chikati samayamulo velagulo nan nadupu
Maranamu samayamulo jeevamutho nimpu
Naa chenthanundumu hoo yesayya
Na ninna vidachi brathukalenayya
Nan hathiraviru Hoo yesuve na ninnannu bitu balalarenu
Hallelujah hallelujah hallelujah….. hallelujah…….//2//
Kannirina samayadhi thayiyagiru
Saaladha samayadhi thandheyaagiru
Kanniti samayamulo thallillo odharchu
Kastamula samayamulo thandri la kapadu
Naa chenthanundumu hoo yesayya ne ninna vidachi brathukalenayya
Nan hathiraviru Hoo yesuve na ninnannu bitu balalarenu
Hallelujah hallelujah hallelujah…. hallelujah……//2//
Nin vakya hodhuva samayadhi guruvagiru
Naa prarthisuva samayadhi dhevaragiru
Nee vakyam chadhuve samayamulo guruvuga bodhinchu
Ne prarthinche samayamulo dhivamla alakinchu
Naa chenthanundumu hoo yesayya ne ninna vidachi brathukalenayya
Nan hathiraviru Hoo yesuve na ninnannu bitu balalarenu
Hallelujah hallelujah hallelujah…. Hallelujah…..//2//
Album : Yesuve Ninagaagi jeevisuve
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the lyrics of ‘Nan hathiraviru’ sung by Pastor Subbarao.
- It expresses themes of devotion and the presence of Jesus in various life situations.
- The lyrics include repetitive phrases such as ‘Hallelujah’ to emphasize worship.
- The article also includes an English translation of the lyrics for broader accessibility.
- Additionally, it lists related songs and their links for readers interested in more Kannada worship music.
Estimated reading time: 3 minutes

