Ninna bitre yaru illa yesayya – ನಿನ್ನ ಬಿಟ್ರೇ ಯಾರು ಇಲ್ಲ ಯೇಸಯ್ಯಾ
ನಿನ್ನ ಬಿಟ್ರೇ ಯಾರು ಇಲ್ಲ ಯೇಸಯ್ಯಾ
ನಿನ್ನ ಹೊರತು ಯಾರು ಇಲ್ಲ ಯೇಸಯ್ಯಾ
ನೀವೇ ಸಾಕು ನನಗೆ ನೀವೇ ಸಾಕು ನನಗೆ
ನೀವೇ ಸಾಕು ನೀವೇ ಸಾಕು ನೀವೇ ಸಾಕು ನನಗೆ …..
1.ಅಬ್ರಹಾಮನ್ ದೇವರು ನೀನೆನಯ್ಯಾ
ಇಸಾಕನ್ ದೇವರು ನೀನೆನಯ್ಯಾ
ಯಾಕೋಬನ್ ದೇವರು ನೀನೆನಯ್ಯಾ
ನನ್ನಯ ದೇವರು ನೀನೆನಯ್ಯಾ ||2||
ನನ್ ಕಷ್ಟಾಜರ್ಿತವ ದೋಚಿಕೊಂಡಾರು
ನನ್ ತಲೆ ಎತ್ತುವವನು ನೀನೇನಯ್ಯಾ ||2||
ನೀವೇ ಸಾಕು ನನಗೆ ನೀವೇ ಸಾಕು ನನಗೆ
ನೀವೇ ಸಾಕು ನೀವೇ ಸಾಕು ನೀವೇ ಸಾಕು ನನಗೆ …..
||ನಿನ್ನ ಬಿಟ್ರೇ ಯಾರು||
2.ಫರೋಹನ ಸೈನ್ಯವೇ ನನ್ ಹಿಂದಟ್ಟಿದರು ಸಮುದ್ರವೇ ನನ್ನನ್ನು ನಿಲಿಸಿದರು
ದಾರಿಯ ತೋರುವ ದೇವಾ ನೀನಿರಲು ಕಾನಾನ್ ಪಯಣಕ್ಕೆ ತಡೆಯಿಲ್ಲವೇ ||2||
ಹಸಿರುಗಾವಲಲ್ಲಿ ತಂಗಿಸುವವನೇ ಶುಭವು ಕೃಪೆಯು ನನ್ನನ್ ಹಿಂಬಾಲಿಸ್ವವು ||2||
ನೀವೇ ಸಾಕು ನನಗೆ ನೀವೇ ಸಾಕು ನನಗೆ
ನೀವೇ ಸಾಕು ನೀವೇ ಸಾಕು ನೀವೇ ಸಾಕು ನನಗೆ …..
||ನಿನ್ನ ಬಿಟ್ರೇ ಯಾರು||
3.ಕೋರಹನ ಮನುಷ್ಯರೆ ನನಗೆದುರು ಬಂದಾರೂ ನನ್ ಜನರೇದುರಾಗಿ ಗುಣುಗುಟ್ಟಿದರು
ಪ್ರೀತಿಸುವ ಸಭೆಯೆ ನನ್ನ ದ್ವೇಷಿಸಿದರು ಪ್ರೀಯನು
ನೀನಿರಲು ಚಿಂತೆಯಿಲ್ಲವೇ ||2||
ನನ್ ಕೊಂಬನ್ನು ಮೇಲೆತ್ತುವ ದೇವರು ನೀನೆ ಅವಮಾನ ವಾಗದಂತೆ ಕಾಯುವಾತನೆ ||2||
ನೀವೇ ಸಾಕು ನನಗೆ ನೀವೇ ಸಾಕು ನನಗೆ
ನೀವೇ ಸಾಕು ನೀವೇ ಸಾಕು ನೀವೇ ಸಾಕು ನನಗೆ …..
||ನಿನ್ನ ಬಿಟ್ರೇ ಯಾರು||

