Nivestu Ollevarappa Jesus Redeems Kannada Christian Song Lyrics – ನೀವೆಷ್ಟು ಒಳ್ಳೆವರಪ್ಪಾ
ನೀವೆಷ್ಟು ಒಳ್ಳೆವರಪ್ಪಾ ನಿನ್ನ ಪ್ರೀತಿ ಹೇಗೆಳಪ್ಪಾ
ಈ ಹಾಡು ನಿನಗಾಗಿಯೇ ಹಾಡುವೆನು ನನ್ನೇಸುವೆ
1. ನನ್ನ ಒಳ್ಳೆ ಪಾಲು ನೀ ಯೇಸಯ್ಯ ನಿನಗಿಂತ ದೇವರು ಬೇರಿಲ್ಲಯ್ಯ!
ನಿನ್ನ ಪಾದಕ್ಕೆ ಮುದ್ದಿಡುವೆ ನಿನ್ನನ್ನೆ ಪ್ರೀತಿಸುವೆ
ಜೀವನವೆಲ್ಲ ನಿನಗಾಗಿ ಹಾಡಿ ಹೊಗಳುವೆ ನನ್ನ
2. ಈ ನನ್ನ ಜೀವ ನಿನ್ನದೇಸಯ್ಯ ಉಸಿರೆಲ್ಲ
ನಿನ್ನದೇ ಓ ಯೇಸಯ್ಯ
ನೀನಿರದ ಒಂದು ಕ್ಷಣ ಬದುಕೆಲ್ಲ ಬರೀ ಶೂನ್ಯ
ನೀನಿರಲು ಬಾಳೆಲ್ಲಾ ಹರುಷಾನಂದ
3. ಪರಲೋಕವೆಲ್ಲಾ ನಿನ್ನದೇಸಯ್ಯಾ
ನಾನು ಕೂಡ ಅಲ್ಲಿಗೆ ಬರುವೇನಯ್ಯಾ!
ನೀ ಬೇಗನೆ ಬರಲಿರುವೆ ಕೈಹಿಡಿದು ಕರೆದೊಯ್ಯುವೆ
ಶಾಶ್ವತ ಸ್ಥಾನದಿ ನನ್ನನ್ನು ನೀನೇ ನಿಲ್ಲಿಸುವೆ
Nivestu Ollevarappa Song Lyrics, ನೀವೆಷ್ಟು ಒಳ್ಳೆವರಪ್ಪಾ Lyrics
Nivestu Ollevarappa Lyrics in English
Nivestu Ollevarappa Ninna Priti Hegelappa
I Hadu Ninagagiye Haduvenu Nannesuve
1. Nanna Olle Palu Ni Yesayya Ninaginta Devaru Berillayya!
Ninna Padakke Muddiduve Ninnanne Pritisuve
Jivanavella Ninagagi Hadi Hogaluve Nanna
2. I Nanna Jiva Ninnadesayya Usirella
Ninnade O Yesayya
Ninirada Ondu Ksana Badukella Bari Sun’ya
Niniralu Balella Harusananda
4.Paralokavella Ninnadesayya
Nanu Kuda Allige Baruvenayya!
Ni Begane Baraliruve Kaihididu Karedoyyuve
Sasvata Sthanadi Nannannu Nine Nillisuve
Published by World Kannada Christians – Kannada Christian Songs, News, Bible Verses & Devotionals.
Key Takeaways
- The article features the lyrics of the Kannada Christian song ‘Nivestu Ollevarappa’.
- It includes both the original Kannada lyrics and their English transliteration.
- The song expresses deep devotion and love for Jesus, emphasizing the significance of faith and life in Him.
- The publisher, World Kannada Christians, provides additional Christian content like news and Bible verses.
Estimated reading time: 2 minutes

