Appa Appa Yesappa Jesus Redeems Kannada Christian Song Lyrics – ಅಪ್ಪಾ ಅಪ್ಪಾ ಯೇಸಪ್ಪ
ಅಪ್ಪಾ ಅಪ್ಪಾ ಯೇಸಪ್ಪ, ನೀನೇ ನನ್ನ ಸರ್ವಸ್ವ||2||
ನಾನು ನಿನ್ನನ್ನು ಬಿಟ್ಟು ಏನೂ ಮಾಡಲಾರನು ||2|
1. ನನ್ನ ನಡೆಯಿಂದಾಗಲಿ ನನ್ನ ನುಡಿಯಿಂದಾಗಲಿ
ನಿನ್ನ ನಾಮವೊಂದೆ ಮಹಿಮೆ ಹೊಂದಲಿ ||2||
ನನ್ನ ಸರ್ವಾಂಗಗಳು ನಿನ್ನ ಸ್ತುತಿ ಮಾಡಲಿ ||2||
2 ಸರ್ವ ಸೃಷ್ಟಿಗೆ ನೀನು ಯಜಮಾನನು
ಸರ್ವ ಲೋಕವು ನಿನಗೆ ಅಡ್ಡಬೀಳಲಿ||2||
ಸರ್ವ ಜನರು ನಿನ್ನಲ್ಲಿ ಬಂದು ಸೇರಲಿ ||2||
3.ಯೇಸು ನಾನು ನಿಮ್ಮಲ್ಲಿ ನಿಮ್ಮ ವಾಕ್ಯ ನನ್ನಲ್ಲಿ
ನನ್ನ ಪ್ರಾರ್ಥನೆಯಲಿ ನನಗೆ ಜಯ ಸಿಗಲಿ ||2||
ನಾನು ನಿಮ್ಮಲ್ಲಿ ಇದ್ದು ಬಹಳ ಫಲವ ಕೊಡುವೆನು ||2||
Appa Appa Yesappa Song Lyrics, ಅಪ್ಪಾ ಅಪ್ಪಾ ಯೇಸಪ್ಪ Lyrics
Appa Appa Yesappa Lyrics in English
Appa appa yesappa, nine nana servasva (2)
Nanu ninanu bittu yenu madalarenu(2)
1.Nana nadeindagali nana nudieindagali
Nina nama ondye mahime yagali (2)
Nana sarvagagalu nine stuthi madalli (2)
2.sarva srushtige ninu yajamananu
sarva lokavu ninage adda bilalli (2)
sarva janaru ninalli bandhu serali (2)
3. yesu nanu nimalli nimma vakya nanali
Nima prarthaneyalli nanage jaya sigalli
Nanu nimalli idu bahala palava kodvenu (2)
Published by World Kannada Christians – Kannada Christian Songs, News, Bible Verses & Devotionals.
Key Takeaways
- The article presents the lyrics of the Kannada Christian song ‘Appa Appa Yesappa’ – ಅಪ್ಪಾ ಅಪ್ಪಾ ಯೇಸಪ್ಪ.
- It includes both the original Kannada lyrics and their English transliteration.
- The lyrics express devotion and a plea for divine assistance and presence.
- The song emphasizes themes of worship and unity among believers.
- Published by World Kannada Christians, the article also covers Christian news and devotionals.
Estimated reading time: 2 minutes

