Stotra Endu Haduvenu Raja Lyrics – ಸ್ತೋತ್ರ ಎಂದು ಹಾಡುವೆನು ರಾಜ

Faith Score0
Faith Score0

Stotra Endu Haduvenu Raja Kananda Christian Song Lyrics – ಸ್ತೋತ್ರ ಎಂದು ಹಾಡುವೆನು ರಾಜ

ಸ್ತೋತ್ರ ಎಂದು ಹಾಡುವೆನು ರಾಜ
ನಿನ್ನ ಮನಸಾರೆ ಸ್ತುತಿಸುವೆ ದೇವಾ||2||
ಸ್ತೋತ್ರ ಯೇಸು ರಾಜ, ನಿಮಗೆ ಸ್ತೋತ್ರ ಯೇಸು ರಾಜ ||2||

ಸೋತು ಹೋದ ದಿನವೆಲ್ಲಾ ಸಂತೈಸಿದೇ ||2||
ಸುಖ ತಂದು ಇದುವರೆಗೆ ಕಾಪಾಡಿದೆ ||2||
||ಸ್ತೋತ್ರ ಯೇಸು ರಾಜ, ನಿಮಗೆ ಸ್ತೋತ್ರ ಯೇಸು ರಾಜ ||

ಹೊಸ ಜೀವ ತಂದಿರುವೆ ಸ್ತೋತ್ರ ರಾಜ||2||
ಹೊಸ ಬಲ ನೀಡಿರುವೆ ಸ್ತೋತ್ರ ರಾಜ||2||
||ಸ್ತೋತ್ರ ಯೇಸು ರಾಜ, ನಿಮಗೆ ಸ್ತೋತ್ರ ಯೇಸು ರಾಜ ||

ಆಶ್ರಯವೇ ಕೆಡ್ಯವೇ ಸ್ತೋತ್ರ ರಾಜ||2||
ಆಪ್ತನೆ ಯೇಸುವೇ ಸ್ತೋತ್ರ ರಾಜ||2||
||ಸ್ತೋತ್ರ ಯೇಸು ರಾಜ, ನಿಮಗೆ ಸ್ತೋತ್ರ ಯೇಸು ರಾಜ ||

ಕಷ್ಟದಿಂದ ತಪ್ಪಿಸಿದೆ ಸ್ತೋತ್ರ ರಾಜ||2||
ಅತಿಶಯ ಮಾಡಿರುವೆ ಸ್ತೋತ್ರ ರಾಜ||2||
||ಸ್ತೋತ್ರ ಯೇಸು ರಾಜ, ನಿಮಗೆ ಸ್ತೋತ್ರ ಯೇಸು ರಾಜ ||

Stotra Endu Haduvenu Raja Lyrics in English

Stotra Endu Haduvenu Raja Song Lyrics, ಸ್ತೋತ್ರ ಎಂದು ಹಾಡುವೆನು ರಾಜ Lyrics

Published by World Kannada Christians – Kannada Christian Songs, News, Bible Verses & Devotionals.

Key Takeaways

  • The article presents the lyrics of the Christian song ‘Stotra Endu Haduvenu Raja’.
  • It emphasizes the themes of praise and worship in the song.
  • Several links to other Kannada Christian song lyrics are included for further reading.
  • The lyrics express feelings of comfort, strength, and reverence towards Jesus.

Estimated reading time: 2 minutes

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo