ಅಪ್ಪ ಅಪ್ಪ ನೀನೇ ನನ್ನ ಪ್ರಾಣವು – Kannada Christian song
ಅಪ್ಪ ಅಪ್ಪ ನೀನೇ ನನ್ನ ಪ್ರಾಣವು – Kannada Christian song
ಅಪ್ಪ ಅಪ್ಪ ನೀನೇ ನನ್ನ ಪ್ರಾಣವು
ತಂದೆ ತಂದೆ ನೀನೇ ನನ್ನ ಜೀವವು
ಆರಾಧನೆ ಅಪ್ಪ ಆರಾಧನೆ ಆರಾಧನೆ ನಿನಗೆ ಆರಾಧನೆ
ಎಲ್ ರೋಯಿ ನೀನು ನನ್ನ ಕಾಣುವೆ ಯೆಹೋವ ಜೊತೆ ಬರುವೆ
ನನ್ನ ಕಾಣುವೆ ನೀನು ಜೊತೆ ಬರುವೆ
ಹಲ್ಲೆಲೂಯಾ ಯೇಸು ಹಾಲ್ಲೆ ಲೂಯ
ಹಲ್ಲೆಲೂಯ ಜೀಸಸ್ ಹಾಲ್ಲೆ ಲೂಯಾ
ಯೆಹೋವ ಎಲ್ ಷಡಾಯ್ ಸರ್ವಶಕ್ತನೆ ಯೆಹೋವ ಶಾಲೋಮ್ ಸಮಾಧಾನವೇ
ಸರ್ವಶಕ್ತನೆ ನನ್ನ ಸಮಾಧಾನವೇ
ಯೆಹೋವ ರೂವಾ ಒಳ್ಳೆ ಕುರುಬನೇ ಯಹೋವ ನಿಸ್ಸಿ ಜಯದ್ವಜವೇ
ಒಳ್ಳೆ ಕುರುಬನೇ ನನ್ನ ಜಯಧ್ವಜವೇ
Tags: ariana grandebest christmas music playlist 2022Best Christmas Songs PlaylistChristian Kannada Songschristmas fireplacechristmas musicchristmas music playlistchristmas songschristmas songs 2023christmas songs playlistGujarati Christmas Songhindi christmas songsjesus kannada songsJUSTIN BIEBERkannada christmas songsKannada songsKanthraj Clatest kannada songsmalayalam christmas songsmariah careyMusica De CumbiaRufusTelugu Christmas songstop 100 christmas songs of all timetop christmas songs 2023Top Christmas Songs Of All Time