ಭಯವು ಬಂದಾಗ ಮನವು ಸೋತಾಗ – Bhayavu Bandaga Lyrics

Faith Score+6
Faith Score+6

ಭಯವು ಬಂದಾಗ ಮನವು ಸೋತಾಗ – Bhayavu Bandaga Kannada christian Song Lyrics

ಭಯವು ಬಂದಾಗ
ಮನವು ನೋಂದಾಗ
ಜೊತೆಗೆ ಇರುವಾತನೆ
ಜೀವನ ಸೋತಾಗ
ಭರವಸೆ ಕಳೆದಾಗ
ಸ್ವೂತಿ೯ಯ ತಂದತಾನೆ !! 2 !!
ನನ್ನ ಬಾಳಿಗೆ ಸ್ವೂತಿ೯ದಾಯಕ
ಜೀವಧತಾನೆ ನನ್ನೆಸುವೆ !! 2 !!
!! ಭಯವು !!

ಆ ನಿನ್ನ ಪ್ರೀತಿಗೆ ನಿನ್ನ ತ್ಯಾಗಕ್ಕೆ
ಏನು ಬದಲಾಗಿ ನಾ ನೀಡಲಿ
ಈ ನನ್ನ ಮುರಿದೋದ ಬರಿದಾದ
ಮನವನ್ನೇ ನಾ ನೀಡುವೆ !! 2 !!
ನನ್ನ ಜೀವಕ್ಕೆ ನಿಜ ಆಸರೆ
ಜೀವದಾತನೆ ನನ್ನಸುವೆ !! 2 !!
!! ಭಯವು !!

ಈ ಒಂಟಿ ಜೀವಕ್ಕೆ ಕುಗ್ಗಿದ
ಮನಸ್ಸಿಗೆ
ಆತ್ಮ ಸಂತೋಷ ನೀ ನೀಡಿದೆ
ನೀ ನನ್ನ ಕೊನೆವರೆಗೂ ನನ್ನ
ಜೊತೆಯಲ್ಲಿ
ಉಸಿರಾಗಿಯೇ ಬಾಳುವೇ !! 2 !!
ನನ್ನ ಬಾಳಿಗೆ ನಿಜ ಆಸರೆ
ಜೀವದಾತನೆ ನನ್ನೇಸುವೆ !! 2 !!
!! ಭಯವು !!

Bhayavu Bandaga Lyrics in English

ಭಯವು ಬಂದಾಗ ಮನವು ಸೋತಾಗ Lyrics, Bhayavu Bandaga Song Lyrics

 

Key Takeaways

  • The article features the lyrics of the Kannada Christian song ‘ಭಯವು ಬಂದಾಗ – Bhayavu Bandaga’.
  • The lyrics express themes of fear, hope, and divine support during difficult times.
  • It emphasizes the relationship between the singer and their faith, offering comfort and assurance.

Estimated reading time: 1 minute

We will be happy to hear your thoughts

      Leave a reply

      About Us

      Part of the Christianmedias organization, we are dedicated to sharing worship music to inspire prayer and devotion worldwide.

      World Tamil Christians - The Ultimate Collection of Christian Song Lyrics
      Logo