Naanu nanna maneyavaru – ನಾನು ನನ್ನ ಮನೆಯವರು
ನಾನು ನನ್ನ ಮನೆಯವರು
ಯೆಹೋವನನ್ನೇ ಸೇವಿಸ್ವೆವು ||೨||
ಆತನೆ ನಮ್ಮ ಯಜಮಾನ
ಆತನೇ ನಮ್ಮ ಪೋಷಕನು ||೨||
ಯೆಹೋವ ಶಮ್ಮ ಜೊತೆ ಇರುವ
ಎಲ್-ರೋಹಿ ದೇವರು ನನ್ನ ಕಾಯುವ ||೨||
- ಯೀರೇ ಯೀರೇ ಯೆಹೋವ ಯೀರೇ
ನನ್ನ ಅಗತ್ಯ ಪೂರೈಸುವ
ರೂವ ರೂವ ಯೆಹೋವ ರೂವ
ನನ್ನ ಗೃಹದಲ್ಲಿ ಕೊರತೆ ಇಲ್ಲ ||೨||
ಅಬ್ರಹಾಮನ ದೇವರು ಎಲ್ಲಾ ಒದಗಿಸುವ
ದಾವೀದನ ದೇವರು ಔತಣ ಸಿದ್ಧ ಮಾಡುವ ||೨||
- ನಿಸ್ಸೀ ನಿಸ್ಸೀ ಯೆಹೋವ ನಿಸ್ಸೀ
ಶಿಲುಭೆ ನಮ್ಮ ಜಯಧ್ವಜವು
ರಾಪ್ಫಾ ರಾಪ್ಫಾ ಯೆಹೋವ ರಾಪ್ಫಾ
ವ್ಯಾಧಿಯೆಲ್ಲ ಗುಣಮಾಡುವ ||೨||
ಯೆಹೋಷಪಾಟನ ದೇವರು ಯುದ್ಧವ ಮಾಡುವನು
ಮೋಶೆಯ ದೇವರು ಜಯವನ್ನು ನೀಡುವನು ||೨||
Naanu nanna maneyavaru song lyrics in english
Naanu nanna maneyavaru
Yehovananne sevisvevu (2)
Aathane namma yajamana
Aathane namma poshakanu (2)
Yehova shamma jothe iruva
El-rohi devaru nanna kayuva (2)
- Yeere yeere yehova yeere
Nanna agathya pooraisuva
Ruvva ruvva yehova ruvva
Nanna gruhadalli korathe illa (2)
Abrahamana devaru ella odhagisuva
Davidhana devaru outhana siddha maaduva (2)
- Nissi nissi yehova nissi
Shilube namma jayadhvajavu
Rapha rapha yehova rapha
Vyadhiyella guna maaduva (2)
Yehoshapatana devaru yuddhava maaduvanu
Mosheya devaru jayavannu needuvanu (2)

