ನಿನ್ನ ಸುಂದರವಾದ ಕಣ್ಣುಗಳು ನನ್ನ – Ninna sundaravada kannugalu nanna song lyrics
ನಿನ್ನ ಸುಂದರವಾದ ಕಣ್ಣುಗಳು ನನ್ನ ಕಂಡದ್ದರಿಂದ
ನಿನ್ನ ಸುಂದರವಾದ ಕಣ್ಣುಗಳು ನನ್ನ ಕಂಡದ್ದರಿಂದ
ಮುಗಿಯಿತು ಎಂದು ನೆನಸಿದ ನಾನು ಬಾಳುತ್ತಿರುವೆ
- ಯಾರು ಅರಿಯದ ನನ್ನ ಚೆನ್ನಾಗಿ ಅರಿತು
ಹುಡುಕಿ ಬಂದ ಒಳ್ಳೇ ಯೇಸುವೇ - ಯಾರಿಗೂ ಬೇಡವೆಂದು ತಳ್ಳಿ
ತಳ್ಳಿಬಿಟ್ಟ ನನ್ನ ಸೇರಿಸುಕೊಂಡ ಒಳ್ಳೇ ಕರ್ತನೇ - ಏನು ಅಲ್ಲದ ನನ್ನ ಕಾರುಣ್ಯದಿಂದ
ಮೇಲಕ್ಕೆ ಎತ್ತಿದ್ದ ಒಳ್ಳೇ ಯೇಸಯ್ಯಾ
Ninna sundaravada kannugalu nanna kannada christian song lyrics in english
Ninna sundaravada kannugalu nanna kandaddarinda
mugiyitu endu nenasida nanu baluttiruve
- Yaru ariyada nanna cennagi aritu
huduki banda olle yesuve - Yarigu bedavendu talli
tallibitta nanna serisukonda olle kartane - Enu allada nanna karunyadinda
melakke ettidda olle yesayya

